Wednesday, January 8, 2025

ಬಸ್​ ಟಿಕೆಟ್​ ದರ ಹೆಚ್ಚಳ : ಎಷ್ಟು, ಏನು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ !

ಬೆಂಗಳೂರು: ಸರ್ಕಾರಿ ಬಸ್​ ಟಿಕೆಟ್​ ದರ ಇಂದು ಮಧ್ಯ ರಾತ್ರಿಯಿಂದಲೇ ಪರಿಷ್ಕರಣೆಯಾಗಲಿದ್ದು. ಜನರು ಬೆಂಗಳೂರಿನಿಂದ ತಮ್ಮ ಊರುಗಳಿಗೆ ಟಿಕೆಟ್​ ದರ ಎಷ್ಟಾಗಿದೆ ಎಂಬ ಯೋಚನೆಯಲ್ಲಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಈ ಕೆಳಗೆ ನೀಡಲಾಗಿದೆ.

ಸಿಎಂ ಸಿದ್ದರಾಮಯ್ಯರ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರಿ ಬಸ್​ ಟಿಕೆಟ್​ ದರವನ್ನು 15ರಷ್ಟು ಹೆಚ್ಚಳ ಮಾಡಿದ್ದು. ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಬಸ್​​ ಟಿಕೆಟ್​ ದರದಲ್ಲಿ ಕನಿಷ್ಟ 7 ರೂಪಾಯಿಯಿಂದ ಗರಿಷ್ಟ 115 ರೂಪಾಯಿವರೆಗೆ ಹೆಚ್ಚಳವಾಗಲಿದೆ.

ಇದನ್ನೂ ಓದಿ: ಅತುಲ್​ ಸುಭಾಷ್​ ಆತ್ಮಹತ್ಯೆ ಪ್ರಕರಣ : ಪತ್ನಿ ನಿಖಿತಾ ಸೇರಿ ಮೂರು ಆರೋಪಿಗಳಿಗೆ ಜಾಮೀನು ಮಂಜೂರು

ಜಿಲ್ಲಾವಾರು ಬಸ್​ ಟಿಕೆಟ್​ ದರವನ್ನು ಈ ಕೆಳಗೆ ನೀಡಿರುವ ಪಟ್ಟಿಯಲ್ಲಿ ನೀಡಲಾಗಿದೆ.

RELATED ARTICLES

Related Articles

TRENDING ARTICLES