ಬಾಗಲಕೋಟೆ: ೨೧ ಇಂದು ವಿಶ್ವ ಯೋಗ ದಿನಾಚರಣೆ ದಿನ.ಬಾಗಲಕೋಟೆ ಜಿಲ್ಲೆಯಲ್ಲಿ ಸಾಮೂಹಿಕ ಯೋಗ ಆಚರಣೆಗೆ ಕೊರೋನಾ ಬ್ರೇಕ್ ಹಾಕಿದ್ದು, ಯೋಗ ಪ್ರೀಯರು ಯೋಗ ದಿನವನ್ನ ತಮ್ಮ-ತಮ್ಮ ಮನೆಗಳಲ್ಲಿಯೇ ಆಚರಣೆ ಮಾಡಿದ್ರು.ಯೋಗ ದಿನವಾದ ಇಂದು ದೇಶಾದ್ಯಂತ ಚೂಡಾಮಣಿ ಸೂರ್ಯ ಗ್ರಹಣ ಮತ್ತು ಕೊರೋನಾ ಎಫೆಕ್ಟ್ ಹಿನ್ನೆಲೆ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡ ಅವರು ತಮ್ಮ ಮನೆಯಲ್ಲೇ ಯೋಗಾಭ್ಯಾಸ ಮಾಡಿದ್ರು.ಬದಾಮಿಯ ನಿವಾಸದಲ್ಲಿ ಮನೆಯ ಸದಸ್ಯರೊಂದಿಗೆ ಯೋಗ ದಿನಾಚರಣೆ ಆಚರಿಸಿದ್ರು.