Friday, January 3, 2025

4 ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ಪೋಟಕ ವಸ್ತುಗಳು ಜಪ್ತಿ!

ಬಾಗಲಕೋಟೆ: ಜಿಲ್ಲೆ ಇಳಕಲ್ ನಗರದ ಬಳಿ ಆಕ್ರಮವಾಗಿ ಸ್ಪೋಟಕ ವಸ್ತು ಸಾಗಿಸುತ್ತಿದ್ದ ಬೊಲೆರೊ ಪಿಕ್ಅಪ್ ವಾಹನವನ್ನು ಇಳಕಲ್ ಪೊಲೀಸರು ಜಪ್ತಿ ಮಾಡಿದ್ದಾರೆ.

ವಾಹನವು ವಿಜಯಪುರ ಜಿಲ್ಲೆ ಸಿಂದಗಿಯಿಂದ ಬರುತ್ತಿತ್ತು. ಇಳಕಲ್ ಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ದಾಳಿ ನಡೆಸಿ ವಾಹನವನ್ನು ಹಿಡಿದಿದ್ದಾರೆ. ಆ ವೇಳೆ ಬೊಲೇರೊ ಪಿಕಪ್ ವಾಹನಲ್ಲಿ ಸ್ಪೋಟಕ ವಸ್ತುಗಳು ಸಾಗಿಸುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಖಂಡಿತ ನಾನು ದರ್ಶನ ನಟನೆಯ ಕಾಟೇರ ಸಿನಿಮಾ ನೋಡ್ತೀನಿ: ಕಿಚ್ಚ ಸುದೀಪ್​

ಒಂದೇ ವಾಹನದಲ್ಲಿ ಜಲೆಟಿನ್, ಡೆಟೋನೆಟರ್ಸ್, ಡಿಕಾರ್ಡ್ ವೈರ್ ಸ್ಪೋಟಕಗಳು ಪತ್ತೆಯಾಗಿವೆ. ಸುಮಾರು 4 ಲಕ್ಷ ರೂ ಮೌಲ್ಯದ ಸ್ಪೋಟಕ ವಸ್ತುಗಳು ವಶಪಡಿಸಿಕೊಳ್ಳಲಾಗಿದೆ. ಇಳಕಲ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES