Monday, December 23, 2024

ಯಾದಗಿರಿಯಲ್ಲಿ DHO ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಯಾದಗಿರಿ : ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳಗೆ ಶಾಕ್ ನೀಡಿರುವಂತಹ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಯಾದಗಿರಿಯ DHO ಅಧಿಕಾರಿ ಮನೆ ಮೇಲೆ ದಾಳಿ ಮಾಡಲಾಗಿದೆ. ಡಾ. ಪ್ರಭುಲಿಂಗ ಮಾನಕರ್ ಯಾದಗಿರಿಯ ಲಕ್ಷೀ ನಗರದ ಬಾಡಿಗೆ ಮನೆ ಸೇರಿದಂತೆ ಬೇರೆ ಬೇರೆ ಜಿಲ್ಲೆಯಲ್ಲಿ ಕೆಲಸ ಮಾಡುವ ವೇಳೆ ಆಸ್ತಿ ಹೋದಿದ್ರು ಎನ್ನಲಾಗಿದೆ.

ಕಲಬುರಗಿ ಮನೆಯಲ್ಲೂ ಅಕ್ರಮ ಹಣ ಪತ್ತೆಯಾಗಿದೆ. ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್ ಕರ್ನುಲ್ ರವರ ಮಾರ್ಗದರ್ಶನದ ಮೇರೆಗೆ DYSP ಹನುಮಂತರಾಯ ನೇತ್ರತ್ವದಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದ್ದು ಸತತ ಎರಡೂ ಘಂಟೆಗಳ ಕಾಲ ಯಾದಗಿರಿ ವಿವಿಧ ದಾಖಲೆ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES