Thursday, January 2, 2025

‘ಬೆಟ್ಟದ ಹೂ’ ಶೂಟಿಂಗ್ ನಡೆದಿದ್ದ ಸ್ಥಳಕ್ಕೆ ಹೋದ ಪವರ್ ಸ್ಟಾರ್..!

‘ಬೆಟ್ಟದ ಹೂ’ , ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲನಟನಾಗಿ ನಟಿಸಿದ್ದ ಚಿತ್ರ. ಈ ಮೂವಿ ಅಪ್ಪು ಸಿನಿ ಜರ್ನಿಯ ಒಂದೊಳ್ಳೆ ಟರ್ನಿಂಗ್ ಪಾಯಿಂಟ್. ಈ ಸಿನಿಮಾದ ಅಭಿನಯಕ್ಕೆ ಅಪ್ಪುಗೆ ‘ನ್ಯಾಷನಲ್​ ಅವಾರ್ಡ್​’ ಕೂಡ ಬಂದಿತ್ತು. ಈ ಚಿತ್ರ ರಿಲೀಸ್ ಆಗಿದ್ದು 1985 ರಲ್ಲಿ. ಈ ಸಿನಿಮಾದ ಶೂಟಿಂಗ್ ಚಿಕ್ಕಮಗಳೂರಿನ ಅತ್ತಿಬೆಲೆಯಲ್ಲಿ ನಡೆದಿತ್ತು. ಇಂದು ಅಪ್ಪು ಈ ದಾರಿಯಲ್ಲಿ ಹೋಗ್ತಾ ಇರುವಾಗ ಬೆಟ್ಟದ ಹೂವಿನ ದಿನಗಳು ನೆನಪಿಗೆ ಬಂದಿದೆ. ಅದ್ಕೆ ಅವರು ಅತ್ತಿಬೆಲೆಯಲ್ಲಿ ಬೆಟ್ಟದ ಹೂ ಶೂಟಿಂಗ್ ನಡೆದಿದ್ದ ಸ್ಥಳಕ್ಕೆ ಹೋಗಿ ನೆನಪುಗಳನ್ನು ಮೆಲುಕು ಹಾಕಿ, ವೀಡಿಯೋವನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

https://www.facebook.com/PuneethRajkumar/videos/193839014852049/

RELATED ARTICLES

Related Articles

TRENDING ARTICLES