Thursday, November 21, 2024

ಭಾರತದಲ್ಲಿ 2 ನೇ ಭಾರಿ ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ

ಕಾರವಾರ : 2 ನೇ ಭಾರಿ ಅಪರೂಪದ ಬಿಳಿ ಹೆಬ್ಬಾವೊಂದು ಪ್ರತ್ಯಕ್ಷವಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ಕಳೆದ ವರ್ಷವಷ್ಟೇ ಮಿರ್ಜಾನ್​ನಲ್ಲಿ ಸಣ್ಣ ಗಾತ್ರದ ಬಿಳಿ ಹೆಬ್ಬಾವು ಕಾಣಿಸಿಕೊಂಡಿತ್ತು. ಆದರೆ ಮತ್ತೆ ಕುಮಟಾದ ಹೆಗಡೆ ಗ್ರಾಮದ ಗಾಂಧಿ ನಗರದ ದೇವಿ ನಾರಾಯಣ ಮುಕ್ರಿ ಎಂಬುವವರ ಮನೆಯ ಅಂಗಳದಲ್ಲಿ ಪತ್ತೆಯಾದ ಬಿಳಿ ಹೆಬ್ಬಾವು.

ಇದನ್ನು ಓದಿ : ತಮ್ಮನಿಂದಲೇ ಅಣ್ಣ, ಅತ್ತಿಗೆಯ ಬರ್ಬರ ಹತ್ಯೆ

ಬಳಿಕ ಭಾರತದಲ್ಲಿಯೇ ಅತೀ ದೊಡ್ಡ ಬಿಳಿ ಹಾವು ಇದಾಗಿದ್ದು, ಉರಗ ತಜ್ಞ ಸ್ನೇಕ್ ಪವನ್ ಎಂಬುವವರಿಂದ ಹಾವನ್ನು ರಕ್ಷಣೆ ಮಾಡಲಾಯಿತು. ಈಗ ಬಹುತೇಕ 2 ಭಾರಿ ಕುಮಟಾದಲ್ಲೇ ಪತ್ತೆಯಾಗಿ ರಕ್ಷಣೆಯಾಗಿದ್ದು ವಿಶೇಷ ಸಂಗಾತಿ ಇದಾಗಿದೆ.

RELATED ARTICLES

Related Articles

TRENDING ARTICLES