ಸಿಂಹ ಸಂಕ್ರಾಂತಿ: ಬ್ರಹ್ಮ ಯೋಗದಲ್ಲಿ ನಡೆಯುತ್ತಿರುವ ಸೂರ್ಯ ಸಂಕ್ರಮಣ ಜಗತ್ತಿಗೆ ಹರ್ಷವನ್ನು ಉಂಟುಮಾಡಲಿದ್ದಾನೆ. ಸಿಂಹ ಸಂಕ್ರಾಂತಿಯ ಪುಣ್ಯಕಾಲ ಬೆಳಗ್ಗೆ 05.49 ರಿಂದ 09.19ರ ತನಕ ಇರಲಿದೆ.ಆದಷ್ಟು ಸಿಂಹ ರಾಶಿಯ ಯುವಕ/ಯುವತಿಯರೇ ಉದ್ಯಮವನ್ನು ಪ್ರಾರಂಭಿಸಿ ಎಂದು ಹಿಂದೆಯೂ ತಿಳಿಸಲಾಗಿದೆ ಹಾಗು ಇಂದು ಸಹಾ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಶ್ರೀಗಳು ತಿಳಿಸಿದ್ದಾರೆ.
- ಸಿಂಹ, ತುಲಾ, ವೃಷಭ, ಮಕರ ರಾಶಿಯವರು ಸ್ವಂತ ಉದ್ಯೋಗಗಳನ್ನು ಆರಂಭಿಸಿ, ನಮ್ಮ ಭಾರತವನ್ನು ಮುನ್ನಡೆಸಿರಿ. ರೈತರುಗಳು ಆದಷ್ಟು ರಾಗಿ, ಜೋಳ, ಅಲಸಂದಿ, ಕೊಬ್ಬರಿ, ಸಜ್ಜೆ, ನವಣೆ, ಬೆಳೆಯುವುದು ಒಳ್ಳೆಯದು.
- ಇದರಲ್ಲಿ ಹೆಚ್ಚಾಗಿ ಕಲಾವಿದರು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಗಣ್ಯವ್ಯಕ್ತಿಗಳು, ರಾಜಕಾರಣಿಗಳು, ರಾಜ್ಯ ಪಾಲಕರು ಮತ್ತು ಅನೇಕ ಧಾರ್ಮಿಕ ಗುರುಗಳು ಈ ಪ್ರಭಾವಕ್ಕೆ ಒಳಗಾಗುತ್ತಾರೆ.
4.ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ, ಹಿಮಪಾತ ಮತ್ತು ಮೇಘಸ್ಪೋಟಗಳನ್ನು ಉತ್ತರ ಭಾಗದಲ್ಲಿ ಕಾಣಬಹುದು.
5.ರಾಜ್ಯದ ಶಾಸಕರುಗಳೇ, ಕಲಾವರಿದರೇ ಆದಷ್ಟುಆರೋಗ್ಯದ ಕಡೆ ಗಮನ ಹರಿಸಿ,
6.ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೆ ಮಾಡಿ, ನಿಮಗೂ ಒಳಿತೇ ಆಗುತ್ತದೆ.