Friday, November 22, 2024

ಚಳಿಗಾಲದಲ್ಲಿ ಚರ್ಮದ ಆರೈಕೆ ಹೇಗಿರಬೇಕು ಇಲ್ಲಿದೆ ಸಿಂಪಲ್ ಟಿಪ್ಸ್

ಚಳಿಗಾಲ ಬಂತು ಅಂದ್ರೆ ವಿಪರೀತ ಚಳಿ ಈ ಕಾಲದಲ್ಲಿ ನಾವು ಚರ್ಮದ ಆರೈಕೆಯ ಮೇಲೆ ಸ್ವಲ್ಲನ್ನು ಗಮನಹರಿಸುವುದಿಲ್ಲ.ಇದರಿಂದ ನಮಗೆ ಅನಾರೋಗ್ಯ ಕೂಡಾ ಬರುವ ಸಾಧ್ಯತೆ ಇರಬಹುದು ಹಾಗದ್ರೆ ನಾವು ಈ ಸಮಸ್ಯೆಗಳಿಂದ ಬಜಾವ್ ಆಗಲು ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ನಮ್ಮ‌ ನಿತ್ಯ ಜೀವನದಲ್ಲಿ ಬಳಸಿಕೊಳ್ಳಬೇಕು.

ಹೌದು, ಅನೇಕ ಜನರಸಾಮಾನ್ಯವಾಗಿ ಚಳಿಗಾಲದ ಉದ್ದಕ್ಕೂ ಒಣ ತ್ವಚೆಯಿಂದ ಬಳಲುತ್ತಾರೆ. ಇನ್ನೂ ಕೆಲವರ ಚರ್ಮ ಬಿರುಕಿನಂತಹ ಸಮಸ್ಸೆಗಳು ಕಾಡುತ್ತವೆ. ಆದರಿಂಧ ನಾವು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

1. ಚಳಿಗಾಲದಲ್ಲೂ ಹೆಚ್ಚು ನೀರು ಕುಡಿಯಿರಿ: 
ಚಳಿಗಾಲದಲ್ಲಿ ಜನರು ಕಡಿಮೆ ನೀರು ಕುಡಿಯುತ್ತಾರೆ.ಇದರಿಂದ ನಮ್ಮ ಚರ್ಮ ಒರಟು ಆಗುವ ಸಾಧ್ಯತೆ ಕೂಡ ಬರುತ್ತದೆ.ಇದರಿಂದ  ಶರೀರದಲ್ಲಿ ಸಾಕಷ್ಟು ನೀರು ಮತ್ತು ಕೊಬ್ಬಿನ ಅಂಶ ಇದ್ದಾಗ ಚರ್ಮ ಬಿರುಕು ಬಿಡುವುದಿಲ್ಲ.

2. ಬೆವರನ್ನು ಆಗಾಗ ಒರೆಸಲು ಮರೆಯಬೇಡಿ 

ನಾವು ಆಗಾಗ ಬೆವರನ್ನು ಒರೆಸುತ್ತಾ ಇರಬೇಕು. ಇಲ್ಲವಾದರೆ ಆ ಕೊಳೆ ಅಲ್ಲೇ ಒಟ್ಟಾಗುತ್ತಾ ಹೋಗಿ ಚರ್ಮದ ಹೊಳಪನ್ನು ಕಡಿಮೆ ಮಾಡುತ್ತದೆ. ಅದಲ್ಲದೆ,

4. ರಾತ್ರಿ ಮಲಗುವ ಮುನ್ನ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ

ಪ್ರತಿನಿತ್ಯ ನೀವು ಮಲಗುವ ಮುನ್ನ ಮುಖ ತೊಳೆದು ಮಲಗಿ ಇದರಿಂದ ನಿಮ್ಮ ದೇಹಕ್ಕೆ ಫ್ರೆಶ್​ ಮೂಡ್ ಸಿಗುವುದರ ಜೊತೆಗೆ ಚಮ್ಮ ಆರೈಕೆ ಕೂಡ ಸಿಗುತ್ತದೆ.

5. ಉತ್ತಮ ಸನ್‌ಸ್ಕ್ರೀನ್ ಬಳಸಿ

ಸನ್‌ಸ್ಕ್ರೀನ್ ನಿಮ್ಮ ಚರ್ಮಕ್ಕೆ ಆರೈಕೆಗೆ ಸಹಾಯಕವಾಗುತ್ತದೆ. ಸೂರ್ಯನ  ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸನ್‌ಸ್ಕ್ರೀನ್ ಸಹಾಯ ಮಾಡುತ್ತದೆ. ಹೀಗಾಗಿ ಸದಾ ಸನ್​ ಸ್ಕ್ರೀನ್​ ಬಳಸುವುದನ್ನು ಮರೆಯಬಾರದು.

4. ಮಾಯಿಶ್ಚರೈಸರ್ ಅತ್ಯಗತ್ಯ
ಬೆವರುವಿಕೆ ಶರೀರದ ಒಳಗೆ ಮತ್ತು ಹೊರಗೆ ಮಾಯಿಶ್ಚರೈಸರ್ ಬಳಸಬೇಕು. ಸನ್ ಸ್ಕ್ರೀನ್​ ನಂತರ ಮಾಯಿಶ್ಚರೈಸರ್ ಬಳಸಬಹುದು.

5. ಸ್ವಚ್ಛ ಟವೆಲ್​ನ್ನು ಬಳಕೆ ಮಾಡಿ 
ಮುಖವನ್ನು ತೊಳೆಯುವುದು ನಿಮ್ಮ ಚರ್ಮದ ಆರೈಕೆಯ ಪ್ರಮುಖ ಭಾಗವಾಗಿದೆ. ಬೆವರು ಒರೆಸಲು ಒಂದು ಟವೆಲ್​  ಬಳಸಿ. ಇನ್ನೊಂದನ್ನು ಮುಖ ಒರೆಸಲು ಬಳಕೆ ಮಾಡಿ ಇದು ಚರ್ಮದ ಸೋಕೊಗೆ ಕಾರಣ ಆಗಬಹುದು.

6. ಮುಖ ಮುಟ್ಟುವುದನ್ನು ತಪ್ಪಿಸಿ
ನೀವು ಕೆಲಸ ಮಾಡುವಾಗ ಆಗಾಗಿ ಮುಖ ಮುಟ್ಟುವುದನ್ನು ತಪ್ಪಿಸಿ  ಬದಲಾಗಿ, ಟವೆಲ್​ ಬಳಸಿಕೊಳ್ಳಿ.

7. ಪ್ರತಿ ನಿತ್ಯ ಸ್ನಾನ ಮಾಡಿ 
ಪ್ರತಿ ನಿತ್ಯ ಸ್ನಾನ  ಮಾಡುವ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ನಾವು ಈ ಮೇಲಿನ ಎಲ್ಲಾ ಕ್ರಮಗಳನ್ನು ದಿನನಿತ್ಯ ಬಳಸುವುದರಿಂದ ನಮ್ಮ ಚರ್ಮದ ಆರೈಕೆಯನ್ನು ಮಾಡಬಹುದು

 

RELATED ARTICLES

Related Articles

TRENDING ARTICLES