Saturday, May 10, 2025

ನೂತನ ಸಂಸತ್​ ಭವನ ರಾಷ್ಟ್ರಪತಿಯವರ ಕೈಯಿಂದಲೇ ಲೋಕಾರ್ಪಣೆಯಾಗಲಿ; ಸುಪ್ರೀಂ ಮನವಿ

ನವದೆಹಲಿ: ನೂತನವಾಗಿ ನಿರ್ಮಿತಗೊಳ್ಳುತ್ತಿರುವ ಸಂಸತ್​ ಭವನವನ್ನು ರಾಷ್ಟ್ರಪತಿ ದೌಪತಿ ಮುರ್ಮು ಲೋಕಾರ್ಪಣೆ ಮಾಡುವಂತೆ ನಿದೇರ್ಶನ ನೀಡಬೇಕು ಎಂದು ಕೋರಿ ಸುಪ್ರೀಂಕೋಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಹೌದು, ಪ್ರಧಾನಿಯವರು ಮೇ 18ರಂದು ಸಂಸತ್​ ಭವನವನ್ನುಲೋಕಾರ್ಪಣೆ ಮಾಡಲಿದ್ರೂ ಆದರೆ ಇದನ್ನು ಟೀಕಿಸಿರುವ ವಿರೋಧ ಪಕ್ಷಗಳು ಸಂಸತ್​ ಭವನದ ಆರಂಭ ರಾಷ್ಟ್ರಪತಿಗಳ ಕೈಯಿಂದಲೇ ಅಗಬೇಕು ಇಲ್ಲವಾದರೆ ಇಂದು ಸಂವಿಧಾನಕ್ಕೆ ಮಾಡುವ ಅಪಮಾನ ಎಂದು ಆರೋಪಿಸಿದೆ.

ಆದರೆ ಇದರ ನಡುವೆ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿರುವ ಪಿಐಎಲ್​ನಲ್ಲಿ ಸಂಸತ್​ ಭವನವನ್ನು ನರೇಂದ್ರ ಮೋದಿ ಬದಲು ದೌಪತಿ ಮುರ್ಮು ಲೋಕಾರ್ಪಣೆ ಮಾಡವಂತೆ ನಿದೇರ್ಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

 

RELATED ARTICLES

Related Articles

TRENDING ARTICLES