ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ವಿಜಯಶಾಲಿಯಾಗಿದ್ದು, ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕಾರ ಮಾಡಿ ದಿನಕಳೆದರೂ ಕೂಡ ಸಂಪುಟ ರಚನೆ ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಕೈ ಪಡೆಯಲ್ಲಿ ಬಣಗಳ ನಡುವೆ ಬಡಿದಾಟ.
ಹೌದು, ಒಂದು ಕಡೆ ಸಿದ್ದರಾಮಯ್ಯ ಬಣವಾದರೆ ಮತ್ತೊಂದು ಕಡೆ ಡಿಕೆಶಿ ಬಣಗಳ ಕಿತ್ತಾಟವಿದ್ರೂ ಕಾಂಗ್ರೆಸ್ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಎಲ್ಲಲ್ಲೋ ಕಸರತ್ತು ನಡೆಸಿದೆ. ಕಳೆದ ಎರಡು ದಿನದಿಂದ ಭಾರೀ ಚರ್ಚೆ ಮಾಡುತ್ತಿದ್ದು, ಇದೀಗ ಕ್ಯಾಬಿನೆಟ್ ಪಟ್ಟಿ ಫೈನಲ್ ಹಂತಕ್ಕೆ ಬಂದು ನಿಂತಿದೆ.
ನಿನ್ನೆಯಿಂದ ಸಿಎಂ, ಡಿಸಿಎಂ ದೆಹಲಿಯಲ್ಲಿ ಕೂತು ಖರ್ಗೆ, ಸುರ್ಜೇವಾಲಾ, ಕೆ.ಸಿ ವೇಣುಗೋಪಾಲ್ ಜೊತೆ ಮ್ಯಾರಥಾನ್ ಮೀಟಿಂಗ್ ನಡೆಸ್ತಿದ್ದಾರೆ. ಸಂಪುಟ ವಿಸ್ತರಣೆ ಮಾತ್ರ ಖಾತೆ ಕಗ್ಗಂಟು ಕೂಡ ಹೈಕಮಾಂಡ್ ಗೆ ತಲೆನೋವಾಗಿದೆ. ಆಗಿದ್ರೆ ಇಂದು ತನ್ನ ಸಂಪುಟದ ಸಚಿವರ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತ
ಆಗಿದ್ರೆ ಯಾರಿಗೆಲ್ಲಾ ಮಂತ್ರಿಗಿರಿ ಪಟ್ಟ.. ?
ಈಶ್ವರ್ ಖಂಡ್ರೆ, ಭಾಲ್ಕಿ ಶಾಸಕ
ಲಕ್ಷ್ಮಿ ಹೆಬ್ಬಾಳ್ಕರ್, ಬೆಳಗಾವಿ ಗ್ರಾ. ಶಾಸಕಿ
ಬಸವರಾಜ ರಾಯರೆಡ್ಡಿ, ಯಲಬುರ್ಗಾ ಶಾಸಕ
ಹೆಚ್.ಸಿ.ಮಹದೇವಪ್ಪ, ಟಿ.ನರಸೀಪುರ ಶಾಸಕ
ಕೆ.ವೆಂಕಟೇಶ್, ಪಿರಿಯಪಟ್ಟಣ ಶಾಸಕ
ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಉತ್ತರ
ಬೈರತಿ ಸುರೇಶ್, ಹೆಬ್ಬಾಳ ಶಾಸಕ
ಕೃಷ್ಣಬೈರೇಗೌಡ, ಬ್ಯಾಟರಾಯನಪುರ ಶಾಸಕ
ರಹೀಂಖಾನ್,
ಅಜಯ್ಸಿಂಗ್
ಪುಟ್ಟರಂಗಶೆಟ್ಟಿ
ನರೇಂದ್ರಸ್ವಾಮಿ
ಡಾ.ಎಂ.ಸಿ.ಸುಧಾಕರ್
ಹೆಚ್.ಕೆ.ಪಾಟೀಲ್
ಚಲುವರಾಯಸ್ವಾಮಿ
ಸುಧಾಕರ್, ಹಿರಿಯೂರು ಶಾಸಕ
ಶಾಸಕ ನಾಗೇಂದ್ರ ಅಥವಾ ಕೆ.ಎನ್.ರಾಜಣ್ಣ ಸಚಿವ ಸ್ಥಾನ