ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ಶೆಲ್ ದಾಳಿ ನಡೆಸಿ 7 ಉಗ್ರ ನೆಲೆಗಳನ್ನು ಸೇನೆ ಉಡೀಸ್ ಮಾಡಿದೆ. ಈ ಕಾರ್ಯಚರಣೆಯಲ್ಲಿ 50ಕ್ಕೂ ಹೆಚ್ಚು ಮಂದಿ ಉಗ್ರರು ಫಿನಿಶ್ ಆಗಿದ್ದಾರೆ. ಪಿಒಕೆಯಲ್ಲಿ ಭಾರತ 3ಸಾವಿರಕ್ಕೂ ಹೆಚ್ಚು ಶೆಲ್ಗಳಿಂದ ಅಟ್ಯಾಕ್ ಮಾಡಿದ್ದು, ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ‘ಪಾಪಿ’ಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಿದೆ.
ಬೋಫೋರ್ಸ್ ಫಿರಂಗಿ ಬಳಸಿ ಉಗ್ರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದ್ದು, ಬೋಫೋರ್ಸ್ ಹೌವಿಟ್ಜರ್ ಫಿರಂಗಿ ಮೂಲಕ ಉಗ್ರ ನೆಲೆ ಉಡೀಸ್ ಮಾಡಿದೆ. ಕಾರ್ಗಿಲ್ ಕದನದಲ್ಲೂ ಪಾಕ್ ವಿರುದ್ಧ ಇದೇ ಫಿರಂಗಿ ಬಳಕೆ ಮಾಡಲಾಗಿತ್ತು. ಈಗ 7 ಉಗ್ರ ನೆಲೆ ಧ್ವಂಸಕ್ಕೂ ಬಳಸಿದ್ದು ಬೋಫೋರ್ಸ್ ಫಿರಂಗಿಯನ್ನು.
ಉಗ್ರರ 7 ಕ್ಯಾಂಪ್ಗಳು ಉಡೀಸ್! 50 ಉಗ್ರರು ಮಟಾಶ್..!
TRENDING ARTICLES