Friday, November 22, 2024

 ಕೆ.ಆರ್.ಎಸ್. ಪಕ್ಷದ ಅಭ್ಯರ್ಥಿಗಳ ಮೂರನೇ ಪಟ್ಟಿ ರಿಲೀಸ್ 

ಬೆಂಗಳೂರು : ಇನ್ನೇನು ಚುನಾವಣೆಗೆ ಕೆಲವು ದಿನಗಳು ಅಷ್ಷೇ ಬಾಕಿ ಇದೆ, ಅಖಾಂಡಕ್ಕೆ ಇಳಿದ್ದು, ಚುನಾವಣೆಯಲ್ಲಿ ಜಯಶಾಲಿಯಾಗಲು ಎಲ್ಲಾ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಇನ್ನೂ  ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳು ತನ್ನ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತಿರುವಾಗಲೇ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೌದು, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು, ಮೊದಲ ಪಟ್ಟಿಯಲ್ಲಿ 47 ಮತ್ತು ಎರಡನೇ ಪಟ್ಟಿಯಲ್ಲಿ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇಂದು ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು, ಅದರಲ್ಲಿ 32 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತಿದೆ.

ಪಕ್ಷವು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೆ ಪಕ್ಷವು 300 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದು, ಒಟ್ಟು 151 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲಿಯೆ ಅಭ್ಯರ್ಥಿಗಳನ್ನು ಘೋಷಿಸಲಾಗುವುದು. ಅಭ್ಯರ್ಥಿಗಳ ಆಯ್ಕೆಗೆ ಪಕ್ಷವು ಪ್ರಕ್ರಿಯೆ ರೂಪಿಸಿದ್ದು, ಆ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಪಕ್ಷದ ನೀತಿ ನಿಯಮಗಳ ಅನುಸಾರವಾಗಿ ನಡೆದುಕೊಂಡು ಪಕ್ಷ ನೀಡಿರುವ ಗುರಿಗಳನ್ನು ತಲುಪಿರುವರನ್ನು ಈ ಆಯ್ಕೆಗೆ ಪರಿಗಣಿಸಲಾಗಿದೆ.

ಹಾಗೆಯೆ, ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಂದಲೂ ಅವರು ರಾಜ್ಯದ ಜನರ ಹಿತಕ್ಕಾಗಿ ಪ್ರ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎನ್ನುವುದೂ ಸೇರಿದಂತೆ ಪ್ರತಿಜ್ಞೆ ತೆಗೆದುಕೊಂಡ ನಂತರವಷ್ಟೆ ಅವರಿಗೆ ಬಿ-ಫಾರಂ ನೀಡಲಾಗುತ್ತದೆ.

ಇಂದಿನ ಪಟ್ಟಿಯೂ ಸೇರಿದಂತೆ ಒಟ್ಟು 12 ಮಹಿಳಾ ಅಭ್ಯರ್ಥಿಗಳಿದ್ದು, ಅಭ್ಯರ್ಥಿಗಳ ಪ್ರಾಮಾಣಿಕತೆ, ಪಕ್ಷ ಸಂಘಟನೆಗಾಗಿ ಮಾಡಿರುವ ಕೆಲಸ, ಅವರು ಜನಪರವಾಗಿ ಪಕ್ಷದ ವತಿಯಿಂದ ಮಾಡಿರುವ ಹೋರಾಟ ಮತ್ತು ಜನಪರ ಕಾಳಜಿಗಳನ್ನು ಮಾತ್ರ ಪರಿಗಣಿಸಿ ಆಯ್ಕೆ ಮಾಡಲಾಗಿದ್ದು,

ಮೂರನೇ ಪಟ್ಟಿಯು ಕೆಳಗಿನಂತಿದೆ;

1 ಶಕುಂತಲಾ ಇಳಗೇರ್ – ಬೆಳಗಾವಿ ಗ್ರಾಮೀಣ
2 ಬಸವರಾಜ್ ಜರಳಿ – ಬೆಳಗಾವಿ ಉತ್ತರ
3 ಬಾಬುಶಾ ಡಿ. ಕೊಳ್ಳಿ – ಬಾಗಲಕೋಟೆ
4 ಆನಂದ ವಡ್ಡರ್ – ಬಾದಾಮಿ
5 ಬಸವಲಿಂಗಯ್ಯ ಹೊಂಬಾಳಿಮಠ – ಬೀಳಗಿ
6 ರಾಕೇಶ್ ಇಂಗಳಗಿ – ಬಿಜಾಪುರ ನಗರ
7 ರಮೇಶ್ ಚೌವ್ಹಾಣ್ – ಚಿಂಚೋಳಿ
8 ಮಲ್ಲಿಕಾರ್ಜುನ್ – ಚಿತ್ತಾಪುರ
9 ಐ. ಕುಮಾರ ನಾಯಕ್ – ರಾಯಚೂರು ಗ್ರಾಮೀಣ
10 ಹನುಮೇಶ್ – ಯಲಬುರ್ಗ
11 ಅನಿಲ್ ಕುಮಾರ್ ಎಲ್. – ಹಡಗಲಿ
12 ಯುಗಂಧರ್ – ಬಳ್ಳಾರಿ
13 ಮಂಜುನಾಥ್ ಗುರಿಕಾರ್ – ರೋಣ
14 ಮಂಜುನಾಥ್ ಆಸಂಗಿ – ಶಿರಹಟ್ಟಿ
15 ಮೈಲಾರಪ್ಪ ಡಿ. ಚಾವಡಿ – ನವಲಗುಂದ
16 ವಿನಾಯಕ್ ನಾಯಕ್ – ಕಾರವಾರ
17 ಕೋಡೆಪ್ಪ ಸಂಗಣ್ಣನವರ – ಹಿರೇಕೆರೂರು
18 ಎ. ಕೆ. ಹನುಮಂತಪ್ಪ – ಹೊನ್ನಾಳಿ
19 ರವಿಕುಮಾರ್ ನಾಯಕ್ – ಶಿಕಾರಿಪುರ
20 ಶಿವಕುಮಾರ್ – ಶ್ರವಣಬೆಳಗೊಳ
21 ಗೋವಿಂದಪ್ಪ – ತರೀಕೆರೆ
22 ಪರಮೇಶ್ – ಕೆ. ಆರ್. ನಗರ
23 ಎನ್. ರವಿಕುಮಾರ್ (ಕುಣಗಳ್ಳಿ ರಂಗಸ್ವಾಮಿ) – ಕೊಳ್ಳೆಗಾಲ
24 ಶಿವಾರೆಡ್ಡಿ – ಚಿಂತಾಮಣಿ
25 ಆನಂದ ಕುಮಾರ್ – ಮುಳಬಾಗಿಲು
26 ಆನಂದ ಜಿ. ಕೆ. – ಶ್ರೀನಿವಾಸಪುರ
27 ನರಸಿಂಹ ರೆಡ್ದಿ – ವಿಜಯನಗರ
28 ಗಣೇಶ್ ಅಶ್ವಿನ್ – ಹೆಬ್ಬಾಳ
29 ಮೋಹನ್ ಕುಮಾರ್ – ಪುಲಕೇಶಿನಗರ
30 ಚಂದ್ರಶೇಖರ್ – ರಾಜರಾಜೇಶ್ವರಿನಗರ
31 ರಾಜೇಶ್ ಬಿ. – ಮಲ್ಲೇಶ್ವರಂ
32 ಅರುಣ್ ಕಾನಹಳ್ಳಿ – ತೀರ್ಥಹಳ್ಳಿ

ಇಲ್ಲಿಯವರೆಗೆ ಅಂತಿಮಗೊಳಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ

1 ಇರ್ಫಾನ್ ಜೈಲಾನಿ ಬಾಗೇವಾಡಿ – ಬೈಲಹೊಂಗಲ
2 ಬಸಪ್ಪ ಕುಂಬಾರ – ರಾಮದುರ್ಗ
3 ಪರಪ್ಪ ಶಂ. ಅಂತಕ್ಕನವರ್ – ಸವದತ್ತಿ
4 ವಿನೋದ್ ಸುಖದೇವ್ ನಂಗರೆ – ಕಾಗವಾಡ
5 ಸಾಗರ ಕುಂಬಾರ – ಅಥಣಿ
6 ಶಿವಾನಂದ ದೇಸಾಯಿ – ಅರಭಾವಿ
7 ಶಕುಂತಲಾ ಇಳಗೇರ್ – ಬೆಳಗಾವಿ ಗ್ರಾಮೀಣ
8 ಬಸವರಾಜ್ ಜರಳಿ – ಬೆಳಗಾವಿ ಉತ್ತರ
9 ಶಿವಾನಂದ ಯಡಹಳ್ಳಿ – ದೇವರ ಹಿಪ್ಪರಗಿ
10 ಪುಂಡಲೀಕ ಬಿರಾದಾರ್ – ಸಿಂಧಗಿ
11 ಎಸ್. ಪ್ರವೀಣ್ ಕುಮಾರ್ ರಾಯಗೊಂಡ – ಬಸವನ ಬಾಗೇವಾಡಿ
12 ಅಶೋಕ್ ಧೊಂಡು ಜಾಧವ್ – ಇಂಡಿ
13 ಸುನೀಲ್ ರಾಠೋಡ್ – ಬಬಲೇಶ್ವರ
14 ರಾಕೇಶ್ ಇಂಗಳಗಿ – ಬಿಜಾಪುರ ನಗರ
15 ಧರೆಪ್ಪ ಡಾಕಪ್ಪ ದಾನಗೌಡ – ತೇರದಾಳ
16 ದೇಸಾಯಗೌಡ ಎಮ್. ಗೌಡರ – ಹುನಗುಂದ
17 ಮುತ್ತಪ್ಪ ಸಿದ್ರಾಮ ಮರನೂರ – ಮುಧೋಳ
18 ಬಸವಲಿಂಗಯ್ಯ ಹೊಂಬಾಳಿಮಠ – ಬೀಳಗಿ
19 ಬಾಬುಶಾ ಡಿ. ಕೊಳ್ಳಿ – ಬಾಗಲಕೋಟೆ
20 ಆನಂದ ವಡ್ಡರ್ – ಬಾದಾಮಿ
21 ಸುರೇಶ್ ಭೂತಾಳೆಪಾ ಹಂಚಿನಾಳ – ಜಮಖಂಡಿ
22 ಶಿವಕುಮಾರ್ ಕೋಡ್ಲಿ – ಸೇಡಂ
23 ರಮೇಶ್ ಚೌವ್ಹಾಣ್ – ಚಿಂಚೋಳಿ
24 ಮಲ್ಲಿಕಾರ್ಜುನ್ – ಚಿತ್ತಾಪುರ
25 ಎಸ್. ನಿಜಲಿಂಗಪ್ಪ ಪೂಜಾರಿ – ಗುರುಮಿಠ್ಕಲ್
26 ಶರಣಬಸವ ಅಂಬ್ರಪ್ಪ – ಯಾದಗಿರಿ
27 ನಿರುಪಾದಿ ಗೋಮರ್ಸಿ – ಸಿಂಧನೂರು
28 ವಿಜಯ ಕುಮಾರ್ ಪೊಳ್ – ಲಿಂಗಸಗೂರು
29 ಗಂಗ – ಮಸ್ಕಿ
30 ಬಸವಪ್ರಭು – ಮಾನ್ವಿ
31 ರಾಮಣ್ಣ R H J – ರಾಯಚೂರು ನಗರ
32 ಐ. ಕುಮಾರ ನಾಯಕ್ – ರಾಯಚೂರು ಗ್ರಾಮೀಣ
33 ಸುರೇಶ್ ಬಲಕುಂದಿ – ಕುಷ್ಟಗಿ
34 ಹನುಮೇಶ್ – ಯಲಬುರ್ಗ
35 ಸಂತೋಷ್ ಕುಮಾರ್ – ಹಗರಿಬೊಮ್ಮನಹಳ್ಳಿ
36 ಕಣದಾಳು ಮಂಜುನಾಥ್ – ವಿಜಯನಗರ
37 ಅನಿಲ್ ಕುಮಾರ್ ಎಲ್. – ಹಡಗಲಿ
38 ಈಡಿಗರ ಕರಿಬಸಪ್ಪ – ಹರಪ್ಪನಹಳ್ಳಿ
39 ಕೆ. ಶ್ರೀನಿವಾಸ ರೆಡ್ಡಿ – ಬಳ್ಳಾರಿ ನಗರ
40 ದೊಡ್ಡ ಯಲ್ಲಪ್ಪ – ಸಿರಗುಪ್ಪ
41 ವೇಬ ಕುಮಾರಿ – ಸಂಡೂರು
42 ಯುಗಂಧರ್ – ಬಳ್ಳಾರಿ
43 ಮಂಜುನಾಥ್ ಗುರಿಕಾರ್ – ರೋಣ
44 ಆನಂದ್ ಬಸವರಾಜ್ ಹಂಡಿ – ಗದಗ್
45 ವೀರನಗೌಡ ಮೂಗನೂರು – ನರಗುಂದ
46 ಮಂಜುನಾಥ್ ಆಸಂಗಿ – ಶಿರಹಟ್ಟಿ
47 ಚಂದ್ರಶೇಖರ ಮಠದ್ – ಕಲಘಟಗಿ
48 ಮಲ್ಲಿಕಾರ್ಜುನ್ ರೊಟ್ಟಿಗವಾಡ – ಧಾರವಾಡ ಪಶ್ಚಿಮ
49 ಮೈಲಾರಪ್ಪ ಡಿ. ಚಾವಡಿ – ನವಲಗುಂದ
50 ಶಂಕರ ಗಣಪಯ್ಯ ಗೌಡ ಭಟ್ಕಳ – ಹೊನ್ನಾವರ
51 ವಿನಾಯಕ್ ನಾಯಕ್ – ಕಾರವಾರ
52 ಹೆಚ್. ಕೆ. ದಾವುಲ್ ಸಾಬ್ – ದಾವಣಗೆರೆ ದಕ್ಷಿಣ
53 ಸೋಮಶೇಖರ ಬಿ. – ಮಾಯಕೊಂಡ
54 ಮಂಜುನಾಥ್ ಜಿ. ಎಂ. – ಚನ್ನಗಿರಿ
55 ಮಲ್ಲಪ್ಪ ಕೆ. – ದಾವಣಗೆರೆ ಉತ್ತರ
56 ಎ. ಕೆ. ಹನುಮಂತಪ್ಪ – ಹೊನ್ನಾಳಿ
57 ಶಂಭುಲಿಂಗ – ಶಿಗ್ಗಾವಿ
58 ಪ್ರೇಮ ಕಲಕೇರಿ – ಹಾವೇರಿ
59 ವಿಶ್ವನಾಥರಡ್ಡಿ ದ ರಡ್ಡೇರ – ಬ್ಯಾಡಗಿ
60 ಚನ್ನವೀರಯ್ಯ ಹೊಳಗುಂದಿಮಠ – ರಾಣಿಬೆನ್ನೂರು
61 ಕೋಡೆಪ್ಪ ಸಂಗಣ್ಣನವರ – ಹಿರೇಕೆರೂರು
62 ವಿನಯ್ ಎಸ್. – ಹಿರಿಯೂರು
63 ತನು ಚಿಕ್ಕಣ್ಣ – ಹೊಸದುರ್ಗ
64 ಚಂದ್ರಣ್ಣ – ಚಿತ್ರದುರ್ಗ
65 ಬೋಜರಾಜ – ಚಳ್ಳಕೆರೆ
66 ಸುಮಿತ್ರಾ ಬಾಯಿ – ಭದ್ರಾವತಿ
67 ರಾಜೇಂದ್ರ ಡಿ. – ಶಿವಮೊಗ್ಗ ನಗರ
68 ಟಿ ಮಂಜುನಾಥ್ ಉಪ್ಪಳ್ಳಿ – ಸೊರಬ
69 ರವಿಕುಮಾರ್ ನಾಯಕ್ – ಶಿಕಾರಿಪುರ
70 ಅರುಣ್ ಕಾನಹಳ್ಳಿ – ತೀರ್ಥಹಳ್ಳಿ
71 ಗೋವಿಂದಪ್ಪ – ತರೀಕೆರೆ
72 ರಾಮದಾಸ್ ಭಟ್ – ಉಡುಪಿ
73 ದಯಾನಂದ – ಮೂಡಬಿದರೆ
74 ಪಿ ಯಶೋದಾ – ಮಂಗಳೂರು ಉತ್ತರ
75 ವಿನ್ನಿ ಪಿಂಟೊ – ಮಂಗಳೂರು ದಕ್ಷಿಣ
76 ಸಜೀರ್ ನೆಲಾಟ್ ಎಂ. – ಮಡಿಕೇರಿ
77 ಬಿ. ಎಂ. ಉಮೇಶ್ – ಅರಸೀಕೆರೆ
78 ಕೇಶವಮೂರ್ತಿ ಎಚ್. ಟಿ. – ಅರಕಲಗೂಡು
79 ವಿ. ರಮೇಶ್ – ಹಾಸನ
80 ಬಿ. ಕೆ. ನಾಗರಾಜ್ – ಹೊಳೆನರಸೀಪುರ
81 ಆದೇಶ್ ಸಿ. ಎಲ್. – ಬೇಲೂರು
82 ಶಿವಕುಮಾರ್ – ಶ್ರವಣಬೆಳಗೊಳ
83 ಪ್ರದೀಪ್ ಬಿ. ವಿ. – ಸಕಲೇಶಪುರ
84 ಮಲ್ಲಿಕಾರ್ಜುನಯ್ಯ ಬಿ. ಎಸ್. – ಚಿಕ್ಕನಾಯಕನಹಳ್ಳಿ
85 ಗಂಗಾಧರ ಕರೀಕೆರೆ – ತಿಪಟೂರು
86 ರಾಂಪ್ರಸಾದ್ – ತುರುವೇಕೆರೆ
87 ರಘು ಜಾಣಗೆರೆ – ಕುಣಿಗಲ್
88 ಗಜೇಂದ್ರ ಕುಮಾರ್ ಗೌಡ – ತುಮಕೂರು ನಗರ
89 ಪ್ರದೀಪ್ ಕುಮಾರ್ – ಸಿರಾ
90 ರವಿಕುಮಾರ್ ಕೆ. ಸಿ. – ಕೊರಟಗೆರೆ
91 ಜಯಂತ್ ಡಿ. ಸಿ. – ಮಧುಗಿರಿ
92 ಪ್ರವೀಣ್ ಗೌಡ ಚೇಳೂರು – ಗುಬ್ಬಿ
93 ಗೋವಿಂದಪ್ಪ – ಪಾವಗಡ
94 ಆನಂದ್ ವಿ.ಎ – ತುಮಕೂರು ಗ್ರಾಮೀಣ
95 ಶ್ರೀನಿವಾಸ್ – ಗೌರಿಬಿದನೂರು
96 ಸಿ. ತಿಪ್ಪಣ್ಣ – ಬಾಗೇಪಲ್ಲಿ
97 ಕೆಂಪೇಗೌಡ – ಶಿಡ್ಲಘಟ್ಟ
98 ಶಿವಾರೆಡ್ಡಿ – ಚಿಂತಾಮಣಿ
99 ರಾಜು ಪೌಲ್ – ಬಂಗಾರಪೇಟೆ
100 ಮಹೇಶ್ – ಮಾಲೂರು
101 ಇಂದಿರಾ ರೆಡ್ದಿ – ಕೋಲಾರ
102 ಆನಂದ ಕುಮಾರ್ – ಮುಳಬಾಗಿಲು
103 ಆನಂದ ಜಿ. ಕೆ. – ಶ್ರೀನಿವಾಸಪುರ
104 ಬಿ. ಸೊಣ್ಣಪ್ಪ ಗೌಡ – ಹೊಸಕೋಟೆ
105 ಬಿ. ಶಿವಶಂಕರ್ – ದೊಡ್ಡಬಳ್ಳಾಪುರ
106 ನಿಖಿಲ್ ಎಂ – ದೇವನಹಳ್ಳಿ
107 ಅರುಣ್ ಕುಮಾರ್ – ನೆಲಮಂಗಲ
108 ಶಿವಕುಮಾರ್ ಎಸ್. – ರಾಮನಗರ
109 ಅಭಿಷೇಕ್ ಕೆ. ಆರ್. – ಮಾಗಡಿ
110 ಶ್ಯಾಮಲಾ ರಮೇಶ್ – ಚನ್ನಪಟ್ಟಣ
111 ಪ್ರಶಾಂತ್ ಕುಮಾರ್ ಹೊಸದುರ್ಗ – ಕನಕಪುರ
112 ಅರುಣ್ ಕುಮಾರ್ ಎಚ್. ಎಂ. – ಶ್ರೀರಂಗಪಟ್ಟಣ
113 ಜಿ. ಎಂ. ರಮೇಶ್ ಗೌಡ – ನಾಗಮಂಗಲ
114 ಕಿಶೋರ್ ಎ. ಸಿ. – ಕೆ. ಆರ್. ಪೇಟೆ
115 ನಂದೀಶ್ ಕುಮಾರ್ ಎಂ. – ಮಳವಳ್ಳಿ
116 ಸಿ. ಎಲ್. ಶ್ರೀನಿವಾಸ್ – ಚಾಮರಾಜನಗರ
117 ಸುರೇಶ್ ಎಂ. – ಹನೂರು
118 ಗಿರೀಶ್ ಕೆ. -;ಗುಂಡ್ಲುಪೇಟೆ
119 ಎನ್. ರವಿಕುಮಾರ್ (ಕುಣಗಳ್ಳಿ ರಂಗಸ್ವಾಮಿ) – ಕೊಳ್ಳೆಗಾಲ
120 ಜೋಗನಹಳ್ಳಿ ಗುರುಮೂರ್ತಿ – ಪಿರಿಯಾಪಟ್ಟಣ
121 ಮಾ ಸ ಪ್ರವೀಣ್ – ಚಾಮುಂಡೇಶ್ವರಿ
122 ರವಿಕುಮಾರ್ ಎಂ – ವರುಣಾ
123 ಸುಂದರ ಪ್ರೇಮ್‍ಕುಮಾರ್ – ನರಸಿಂಹರಾಜ
124 ವಿಜಯ್ ಕುಮಾರ್ ಎಂ. ಪಿ. – ನಂಜನಗೂಡು
125 ತಿಮ್ಮಾಬೋವಿ – ಹುಣಸೂರು
126 ಸೋಮಸುಂದರ್ ಕೆ. ಎಸ್. – ಕೃಷ್ಣರಾಜ
127 ಡಿ ಪಿ ಕೆ ಪರಮೇಶ್ – ಚಾಮರಾಜ
128 ಪರಮೇಶ್ – ಕೆ. ಆರ್. ನಗರ
129 ಬೈರತಿ ಆರೋಗ್ಯಸ್ವಾಮಿ – ಕೆ. ಆರ್. ಪುರ
130 ಎಲ್. ಜೀವನ್ – ಬಸವನಗುಡಿ
131 ಅನ್ಬುರಾಜ್ – ಅನೇಕಲ್
132 ದೀಪಕ್ ಆರ್ ವಿ – ಪದ್ಮನಾಭನಗರ
133 ಅಕ್ಷಯ್ ಕೆ. – ರಾಜಾಜಿನಗರ
134 ವಿಜಯರಾಘವ ಮರಾಠೆ – ಬೆಂಗಳೂರು ದಕ್ಷಿಣ
135 ಜನನಿ ವತ್ಸಲ – ಬಿಟಿಎಂ ಲೇಔಟ್
136 ಅಮಿತ್ ಕುಮಾರ್ ರೆಬೆಲ್ಲೋ – ಮಹಾಲಕ್ಷ್ಮೀ ಲೇಔಟ್
137 ಮಣಿಕಂಠ ದ್ರಾವಿಡರ – ಜಯನಗರ
138 ಬಿ. ಆರ್. ಶಶಿಕುಮಾರ್ – ಗೋವಿಂದರಾಜನಗರ
139 ರವಿಕುಮಾರ್ – ಯಶವಂತಪುರ
140 ನವೀನ್ ಹೊಳೆಬಸಪ್ಪ ಕುಬಸದ್ – ಚಿಕ್ಕಪೇಟೆ
141 ರಘುನಂದನ್ – ಯಲಹಂಕ
142 ಶ್ರೀಕುಮಾರ್ ಟಿ – ದಾಸರಹಳ್ಳಿ
143 ನಂದಾ ರೆಡ್ಡಿ – ಬೊಮ್ಮನಹಳ್ಳಿ
144 ಶಿವಾಜಿ ಆರ್ ಲಮಾಣಿ – ಮಹದೇವಪುರ
145 ಎಸ್. ಉಮಾಶಂಕರ್ – ಸರ್ವಜ್ಞನಗರ
146 ನರಸಿಂಹ ರೆಡ್ದಿ – ವಿಜಯನಗರ
147 ಗಣೇಶ್ ಅಶ್ವಿನ್ – ಹೆಬ್ಬಾಳ
148 ಮೋಹನ್ ಕುಮಾರ್ – ಪುಲಕೇಶಿನಗರ
149 ಚಂದ್ರಶೇಖರ್ – ರಾಜರಾಜೇಶ್ವರಿನಗರ
150 ಪ್ರತಾಪ್ – ಬ್ಯಾಟರಾಯನಪುರ
151 ರಾಜೇಶ್ ಬಿ. – ಮಲ್ಲೇಶ್ವರಂ

RELATED ARTICLES

Related Articles

TRENDING ARTICLES