Wednesday, January 15, 2025

ಅರೆ.., ಕನ್ನಡಿಗ ಅಗರ್​ವಾಲ್​ ಬಗ್ಗೆ ಸಚಿನ್​​ ಹೀಗೆ ಟ್ವೀಟ್ ಮಾಡಿದ್ರಾ..!

ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಟೀಮ್ ಇಂಡಿಯಾದ ಯಂಗ್ ಪ್ಲೇಯರ್, ಕನ್ನಡಿಗ ಮಯಾಂಕ್ ಅಗರ್​ವಾಲ್ ಮಿಂಚಿದ್ದಾರೆ. ಡಬಲ್ ಸೆಂಚುರಿ (215)ರನ್ ಸಿಡಿಸಿರುವ ಅಗರ್​ವಾಲ್ ಆಟಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕನ್ನಡಿಗನ ಆಟಕ್ಕೆ ಶಹಬ್ಬಷ್ ಅಂದಿದ್ದಾರೆ.
ಅಗರ್​ವಾಲ್ ಒಂದೊಳ್ಳೆ ಸೆಂಚುರಿ ಬಾರಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಮಾಡಿದಲ್ಲಿಂದಲೂ ಅವರು ಒಳ್ಳೆಯ ಎಫಾರ್ಟ್​ ಹಾಕ್ತಿದ್ದಾರೆ ಅಂತ ಹೇಳಿರುವ ಸಚಿನ್, ಮಯಾಂಕ್ ಅವರ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದಲ್ಲದೆ ರೋಹಿತ್ ಮತ್ತು ಅಗರ್​ವಾಲ್ ಜೊತೆಯಾಟವನ್ನೂ ಪ್ರಶಂಸಿಸಿದ್ದಾರೆ.

RELATED ARTICLES

Related Articles

TRENDING ARTICLES