ಬೆಂಗಳೂರು : ಕೆಪಿಎಲ್ 2019ಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ, ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರು ವಾರಿಯರ್ಸ್ ನಡುವಿನ ಉದ್ಘಾಟನಾ ಪಂದ್ಯ ಮಳೆಯಿಂದ ರದ್ದಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 13 ಓವರ್ಗಳಲ್ಲಿ 3 ವಿಕೆಟ್ ಕಳ್ಕೊಂಡು 88ರನ್ ಮಾಡಿತ್ತು. ಮೈಸೂರು ಪರ ಜೆ. ಸುಚಿತ್ ಕೇವಲ 13ರನ್ ನೀಡಿ 3 ವಿಕೆಟ್ ಪಡೆದಿದ್ದರು. ಈ ಹಂತದಲ್ಲಿ ಪಂದ್ಯಕ್ಕೆ ಅಡ್ಡಿಪಡಿಸಿದ ವರುಣ ಮತ್ತೆ ಪಂದ್ಯ ನಡೆಯಲು ಬಿಡಲಿಲ್ಲ.
ಕೆಪಿಎಲ್ ಉದ್ಘಾಟನಾ ಪಂದ್ಯ ರದ್ದು
TRENDING ARTICLES