Saturday, January 11, 2025

ರೈನಾಗೆ ಆಪರೇಶನ್: ಭಾವನಾತ್ಮಕವಾಗಿ ಟ್ವೀಟ್ ಮಾಡಿದ ಜಾಂಟಿ ರೋಡ್ಸ್

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿರಿಯ ಬ್ಯಾಟ್ಸ್ಮನ್ ಸುರೇಶ್ ರೈನಾ ಅವ್ರು ಸಂಪೂರ್ಣ ಚೇತರಿಸಿಕೊಳ್ಳಲು ನಾಲ್ಕರಿಂದ ಆರು ವಾರಗಳು ಬೇಕಾಗಬಹುದು. ಹೀಗಾಗಿ ಮುಂಬರುವ ದೇಶಿ ಟೂರ್ನಿಗಳಲ್ಲಿ ಅವರು ಆಡೋದಿಲ್ಲ ಅಂತ ಬಿಸಿಸಿಐ ಟ್ವೀಟ್ ಮಾಡಿದ್ದು, ಈ ಬಗ್ಗೆ ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕೊನೆಯ ಕೆಲವು ವರ್ಷಗಳಲ್ಲಿ ನಿಮ್ಮ ನಂಬಲಾಗದ ಕೆಲಸದೊಂದಿಗೆ ನೀವು ಅನೇಕರಿಗೆ ಸ್ಫೂರ್ತಿಯಾಗಿದ್ದೀರಿ. ಈಗ ನಿಮ್ಮ ದೇಹದ ಬಗ್ಗೆ ಗಮನ ವಹಿಸಿ, ನನ್ನ ಸ್ನೇಹಿತ – ನಿಮ್ಮನ್ನು ಬಿಟ್ಟರೆ ನಾಳೆಯೇ ತರಬೇತಿ ಪಡೆಯಲು ಬಯಸುತ್ತೀರಿ. ಅದು ನನಗೆ ಗೊತ್ತು ಎಂದು ಮನಮುಟ್ಟುವಂತೆ ಜಾಂಟಿ ರೋಡ್ಸ್ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES