Thursday, December 19, 2024

ಕೆಲವೇ ಗಂಟೆಗಳಲ್ಲಿ ಮತದಾನದ ಗುರುತು ಮಾಯ..!

ಬೆಂಗಳೂರು: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಬಿರುಸಿನ ಮತದಾನ ಮುಮದುವರಿದಿದೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರೂ ಮತ ಚಲಾಯಿಸಿದ್ದಾರೆ. ಒಂದು ಗಂಟೆ ಕ್ಯೂನಲ್ಲಿ ನಿಂತು‌ ರಾಮಚಂದ್ರಪ್ಪ ಮತದಾನ ಮಾಡಿದ್ದಾರೆ. ಆದರೆ ಮತದಾನ ಮಾಡಿದ ಕೆಲವೇ ಗಂಟೆಗಳಲ್ಲಿ‌ ಬೆರಳಿಗೆ ಹಚ್ಚಿದ ಮತದಾನದ ಗುರುತಿನ ಶಾಯಿ ಮಾಸಿ ಹೋಗಿದೆ. ಸ್ನಾನ ಮಾಡಿದ ತಕ್ಷಣ ಬೆರಳಿಗೆ ಹಾಕಿದ ಇಂಕ್​ ಕಣ್ಮರೆಯಾಗಿದೆ.

RELATED ARTICLES

Related Articles

TRENDING ARTICLES