ಹಾಸನ : ಸಚಿವ ಹೆಚ್.ಡಿ ರೇವಣ್ಣ ಅವರ ಬೆಂಗಾವಲು ಪಡೆ ವಾಹನದಲ್ಲಿ ಹಣ ಪತ್ತೆಯಾಗಿದೆ. 1.20 ಲಕ್ಷ ರೂ ಅನ್ನು ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹೊಳೆನರಸೀಪುರದ ಚನ್ನಾಂಬಿಕ ಟಾಕೀಸ್ ಎದುರು ಹಣ ಜಪ್ತಿ ಮಾಡಲಾಗಿದೆ. ಈ ಚನ್ನಾಂಬಿಕ ಟಾಕೀಸ್ ಇರೋದು ರೇವಣ್ಣ ಅವರ ಮನೆಯ ಸಮೀಪವೇ. ಚುನಾವಣಾಧಿಕಾರಿಗಳ ತಪಾಸಣೆ ವೇಳೆ ಹಣ ಪತ್ತೆಯಾಗಿದ್ದು, ಚಂದ್ರಯ್ಯ ಅನ್ನೋರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ರೇವಣ್ಣ ಬೆಂಗಾವಲು ಪಡೆ ವಾಹನದಲ್ಲಿದ್ದ ಹಣ ಸೀಜ್..!
TRENDING ARTICLES