Saturday, January 18, 2025

ಕನ್ನಡಿಗ ರಾಹುಲ್ ಭರ್ಜರಿ ಸೆಂಚುರಿ..!

ಮುಂಬೈ : ಕನ್ನಡಿಗ ಕೆ.ಎಲ್ ರಾಹುಲ್​ ಭರ್ಜರಿ ಸೆಂಚುರಿ (ಅಜೇಯ 100) ಬಾರಿಸಿ ಮಿಂಚಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಅತಿಥೇಯ ಮುಂಬೈ ಇಂಡಿಯನ್ಸ್​​ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಅತಿಥೇಯರಿಂದ ಬ್ಯಾಟಿಂಗ್​​ಗೆ ಆಹ್ವಾನಿಸಲ್ಪಟ್ಟ ಕಿಂಗ್ಸ್​ ಇಲೆವೆನ್​ ಪಂಜಾಬ್​​ ಓಪನಿಂಗ್ ಬ್ಯಾಟ್ಸ್​ಮನ್ ಗಳಾದ ಕೆ.ಎಲ್​ ರಾಹುಲ್ (ಅಜೇಯ 100) ಮತ್ತು ಕ್ರಿಸ್​ಗೇಲ್ (63) ಉತ್ತಮ ಆಟದ ನೆರವಿನಿಂದ 197ರನ್​ಗಳಿಸಿ, ಮುಂಬೈಗೆ 198ರನ್​ಗಳ ಗುರಿ ನೀಡಿದೆ.
ಕೆ.ಎಲ್ ರಾಹುಲ್ 64 ಎಸೆತಗಳಲ್ಲಿ ತಲಾ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಸಿ ವರ್ಲ್ಡ್​​​ಕಪ್​ಗೆ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES