Thursday, May 8, 2025

ಶ್ರೀ ಛಿನ್ನಮಸ್ತಾ ದೇವಿ ಆರಾಧನೆ ಹಾಗೂ ವೈಶಿಷ್ಟ್ಯತೆಗಳು

ಈ ಭೂಮಂಡಲದಲ್ಲಿ ಶಕ್ತಿಗೆ ವಿಶಿಷ್ಟವಾದ ಸ್ಥಾನವಿದೆ. ತಾಯಿಯೇ ಮೊದಲಗ ಗುರು ಎನಿಸುತ್ತಾಳೆ. ನಮಗೆ ಏನಾದರೂ ಕಷ್ಟಗಳು ಬಂದರೆ ಮೊದಲು ತಾಯಿಯನ್ನು ಕರೆಯುತ್ತೇವೆ. ಹಾಗೆಯೇ ಜಗತ್ತಿನಲ್ಲಿ ಪ್ರತಿಯೊಂದು ಜೀವಿಯು ಆ ಜಗನ್ಮಾತೆಯನ್ನು ಸ್ಮರಿಸುತ್ತಾ ಮುಕ್ತಿಯನ್ನು ಪಡೆಯುತ್ತಾರೆ.

RELATED ARTICLES

Related Articles

TRENDING ARTICLES