ಜಮ್ಮು-ಕಾಶ್ಮೀರದ ಪೆಹಲ್ಗಾಂನಲ್ಲಿ ಭೀಕರ ಉಗ್ರ ದಾಳಿ ಸಂಭವಿಸಿದ್ದು. ಈ ಉಗ್ರದಾಳಿಯಲ್ಲಿ 27 ಪ್ರವಾಸಿಗರು ಅಸುನೀಗಿದ್ದಾರೆ. ಆದರೆ ಇಂತಹ ದುಷ್ಕೃತ್ಯಗಳು, ಹಿಂಸಚಾರಗಳು ದೇಶದಲ್ಲಿ ನಡೆಯಲಿವೆ ಎಂದು ಕಾಲಜ್ಞಾನದಲ್ಲಿ ಈ ಮುಂಚೆಯೆ ತಿಳಿಸಿದ್ದು. ಇದನ್ನು ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಮುಂಚೆಯೆ ತಿಳಿಸಿದ್ದರು.
1
2
3
4
5
6
7
8
9
10