ಶಿವರಾತ್ರಿ ಅಂಗವಾಗಿ ಶ್ರೀ ಮಠದಲ್ಲಿ ವಿವಿಧ ಆಧ್ಯತ್ಮಿಕ ಕಾರ್ಯಕ್ರಮಗಳು ಹಾಗೂ ಮಹಕಾಮೇಶ್ವರ ಮತ್ತು ಮಹಾಕಾಮೇಶ್ವರಿ ದೇವಿಯ ಕಲ್ಯಾಣೋತ್ಸವ ನೆರವೇರಲಿದೆ. ಜೊತೆಗೆ ಶಿವರಾತ್ರಿ ಜಾಗರಣೆ ಅಂಗವಾಗಿ ರುದ್ರ ಹೋಮ ಮತ್ತು ಇತರ ಪೂಜಾ ಕೈಂಕರ್ಯಗಳು ನೆರವೇರಲಿದೆ. ಈ ಕಾರ್ಯಕ್ರಮಕ್ಕೆ ಶ್ರೀ ಮಠದ ಭಕ್ತರು ಆಗಮಿಸಿ ದೈವಾನುಗ್ರಾಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸಿಕೊಳ್ಳಲಾಗಿದೆ.
ಶಿವರಾತ್ರಿ ಅಮಾವಾಸ್ಯೆಯ ಫಲಾನುಫಲಗಳು !
ಕರ್ನಾಟಕ ಬಿಜೆಪಿ ವರಿಷ್ಟರಿಗೆ ಸಂದೇಶ !