ಪುಷ್ಯ ಮಾಸದಲ್ಲಿ ಜರಗುವ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಎಂದು ಕರೆಯುತ್ತೇವೆ. ಈ ಹುಣ್ಣಿಮೆಯ ದಿನದಂದು ರೈತರು ತಮ್ಮ ಬೆಳೆಯನ್ನು ಕೊಯ್ದು ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ.
- ಬನದ ಹುಣ್ಣಿಮೆಯ ಆರಂಭ : 12-01-2024ರ ಬೆಳಗಿನ ಜಾವ 05:04ಕ್ಕೆ
- ಬನದ ಹುಣ್ಣಿಮೆಯ ಮುಕ್ತಾಯ : 13-01-2024ರ ಬೆಳಗಿನ ಜಾವ 04:00ಕ್ಕೆ
1
ಪವಿತ್ರ ಮತ್ತು ದೈವಿಕವೆಂದು ಪರಿಗಣಿಸಲಾದ ಈ ಹುಣ್ಣಿಮೆ ದಿನವು ತನ್ನದೇ ಆದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ. ಹುಣ್ಣಿಮೆಯ ದಿನದಂದು ಉಪವಾಸ ಮಾಡುವುದರಿಂದ ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗಿದೆ.
3
4
5
6