Wednesday, January 8, 2025

ಸೀಮಂತದ ಸಂಭ್ರಮದಲ್ಲಿ ‘ಸಿಂಹಪ್ರಿಯಾ’ : ಶುಭ ಹಾರೈಸಿದ ಹಿರಿಯ ನಟಿ ತಾರಾ !

ಕನ್ನಡದ ಕ್ಯೂಟ್​ ಕಪಲ್ಸ್ ‘ಸಿಂಹ ಪ್ರಿಯಾ’ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು. ಇಂದು ನಟಿ ಹರಿಪ್ರಿಯಾಗೆ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಈ ಕಾರ್ಯಾಕ್ರಮದಲ್ಲಿ ಹಿರಿಯ ನಟಿ ತಾರಾ ಭಾಗವಹಿಸಿ ಹರಿಪ್ರಿಯಾಗೆ ಹರಿಶಿಣ-ಕುಕುಂಮ ನೀಡಿದರು.

ನಟಿ ಹರಿಪ್ರಿಯಾರ ಸೀಮಂತ ಸಂಭ್ರಮವನ್ನು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿದೆ. ಮಾಗಡಿ ರಸ್ತೆಯ ಖಾಸಗಿ ಸ್ಥಳದಲ್ಲಿ ನಡೆದಿರೋ ಈ ಕಾರ್ಯಕ್ರಮಕ್ಕೆ ಹಿರಿಯ ಕಲಾವಿದೆ ತಾರಾ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಇತ್ತೀಚೆಗೆ ಹರಿಪ್ರಿಯಾ ಬೇಬಿಬಂಪ್ ಪೋಟೋಶೂಟ್​ ನಡೆಸಿದ್ದರು.

ಇದನ್ನೂ ಓದಿ :ಭೀಕರ ನಕ್ಸಲ್​ ದಾಳಿಗೆ 9 ಯೋಧರು ಹುತಾತ್ಮ : ಸ್ಪೋಟದ ಭೀಕರತೆಗೆ ಛಿದ್ರಗೊಂಡ ಸೇನಾ ವಾಹನ !

ಕಳೆದ ವರ್ಷ ಜನವರಿ 26ರಂದು ಹರಿಪ್ರಿಯಾ ಮತ್ತು ವಸಿಷ್ಟಸಿಂಹ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಜೋಡಿಗೆ ಅವರ ಅಭಿಮಾನಿಗಳು ಶುಭಹಾರೈಸಿದ್ದಾರೆ .

 

RELATED ARTICLES

Related Articles

TRENDING ARTICLES