ಮಾರ್ಗಶಿರ ಮಾಸದ ಸಂಕಷ್ಟಹರ ಚತುರ್ಥಿಯೆಂದು ಗಣೇಶನ ಪೂಜೆಯನ್ನು ದಿನಾಂಕ 18-12-2024ರ ಸಂಜೆ 5:28 ರಿಂದ ರಾತ್ರಿ 7:58 ರೊಳಗೆ ಮಾಡಬೇಕು. ಗಣಪತಿಯನ್ನು ದುರ್ಗಾಪೀಠದಲ್ಲಿ ಸ್ಥಾಪಿಸಬೇಕು ಎಂದು ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಮಾರ್ಗದರ್ಶನ ನೀಡಿದ್ದಾರೆ.
- ಚತುರ್ಥಿ ಆರಂಭ : 18-12-2024ರ ಬೆಳಿಗ್ಗೆ 10:09ಕ್ಕೆ
- ಚತುರ್ಥಿ ಮುಕ್ತಾಯ : 19-12-2024 ಬೆಳಿಗ್ಗೆ 10:04ಕ್ಕೆ
2