ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ರೆಗ್ಯುಲರ್ ಬೇಲ್ ದೊರೆತಿದ್ದು. ದರ್ಶನ್ ಸೇರಿ ಒಟ್ಟು 7 ಜನರಿಗೆ ಹೈಕೋರ್ಟ್ ಜಾಮೀನು ನೀಡಿ ಆದೇಶಿಸಿದೆ. ಇದರ ಕುರಿತು ಮೈಸೂರಿನಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದು. ನಾನು ಕಳ್ಳನನ್ಮಕ್ಕಳ ಬಗ್ಗೆ ಮಾತನಾಡೊದಿಲ್ಲಾ ಎಂದು ಹೇಳಿದರು.
ದರ್ಶನ ಜಾಮೀನು ಮಂಜೂರು ಬಗ್ಗೆ ಪ್ರತಿಕ್ರಿಯೆ ನೀಡಲು ನಟ ಪ್ರಕಾಶ್ ರಾಜ್ ನಿರಾಕರಿಸಿದ್ದು. ‘ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ, ಕಳ್ಳ ನನ್ನ ಮಕ್ಕಳ ಬಗ್ಗೆ ಮಾತನಾಡಲು ಬಂದಿಲ್ಲ. ರಾಜಕೀಯ ಇತರೆ ರೀತಿಯ ಪ್ರಶ್ನೆಗಳನ್ನು ಕೇಳದಂತೆ ಮಾಧ್ಯಮದವರಿಗೆ ಮನವಿ ನೀಡಿದರು.
ಆದರೆ ಪ್ರಕಾಶ್ ಇಲ್ಲಿ ಯಾರಿಗೆ ಕಳ್ಳ ನನ್ಮಕ್ಕಳು ಎಂದರು ಎಂಬುದು ದ್ವಂದ್ವದ ವಿಶಯವಾಗಿದ್ದು. ದರ್ಶನ್ಗೆ ಹೇಳಿದರ ಅಥವಾ ರೇಣುಕಾಸ್ವಾಮಿ ಕೊಲೆ ಆರೋಪಿಗಳಿಗೆ ಹೇಳಿದರಾ ಅಥವಾ ರಾಜಕಾರಣಿಗಳಿಗೆ ಹೇಳಿದರಾ