Sunday, January 26, 2025

ದ್ವಿತೀಯ PUC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ !

ಬೆಂಗಳೂರು : ದ್ವಿತೀಯ ಪಿಯುಸಿ  ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆಯಾಗಿದ್ದು. 2025ರ ಮಾರ್ಚ್​ನಲ್ಲಿ ನಡೆಯುವ ಪರೀಕ್ಷೆಯ ವೇಳಾಪಟ್ಟಿಯನ್ನು ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಬಿಡುಗಡೆ ಮಾಡಿದೆ.

ಮಾರ್ಚ್ 2025 ರ ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ 

01/03/2025 -ಶನಿವಾರ -ಕನ್ನಡ, ಅರೇಬಿಕ್
03/03/2025 ಸೋಮವಾರ – ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ, ವ್ಯವಹಾರ, ಅಧ್ಯಯನ
04/03/2025 ಮಂಗಳವಾರ- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
05/03/2025 ಬುಧವಾರ ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
07/03/2025 ಶುಕ್ರವಾರ, ಇತಿಹಾಸ, ಭೌತಶಾಸ್ತ್ರ
08/03/2025 ಶನಿವಾರ, ಹಿಂದಿ
10/03/2025- ಸೋಮವಾರ- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
12/03/2025 ಬುಧವಾರ ಮನಃಶಾಸ್ತ್ರ ರಸಾಯನಶಾಸ್ತ್ರ, ಮೂಲ ಗಣಿತ
13/03/2025 ಗುರುವಾರ ಅರ್ಥಶಾಸ್ತ್ರ
15/03/2025 ಶನಿವಾರ ಇಂಗ್ಲೀಷ್
17/03/2025 ಸೋಮವಾರ- ಭೂಗೋಳಶಾಸ್ತ್ರ ಜೀವಶಾಸ್ತ್ರ
18/03/2025 ಮಂಗಳವಾರ- ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ
19/03/2025 ಬುಧವಾರ- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್,ರೀಟೈಲ್, ಬ್ಯೂಟಿ ಅಂಡ್ ವೆಲ್‌ನೆಸ್.

ಈ ರೀತಿಯಾಗಿ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES