Monday, January 6, 2025

ಕುದುರೆ ಏರಿದ ಸಚಿವ ಜಮೀರ್ ಅಹ್ಮದ್​ ಖಾನ್; ಬೆಂಬಲಿಗರಿಂದ ಭರ್ಜರಿ ಸ್ವಾಗತ

ಹಾವೇರಿ : ಸಚಿವ ಜಮೀರ್​ ಅಹ್ಮದ್​ ಖಾನ್ ಅವರನ್ನು ಕುದುರೆ ಮೆರೆವಣಿಗೆ ಮೂಲಕ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ ನಡೆಯಿತು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್​​ ಭರ್ಜರಿ ಜಯ ಗಳಿಸಿದ ಹಿನ್ನೆಲೆ ಮಾಜಿ ಅಜ್ಜಂಫೀರ್ ಖಾದ್ರಿ ಅವರ ಹುಟ್ಟೂರು ಹುಲಗೂರು ಗ್ರಾಮಕ್ಕೆ ಸಚಿವ ಜಮೀರ್​ ಅಹ್ಮದ್ ಖಾನ್ ಅವರು ಭೇಟಿಯಾದರು.

ಈ ವೇಳೆ ಕುದುರೆ ಮೇಲೆ ಕೂರಿಸಿಕೊಂಡು ಜಮೀರ್ ಅವರನ್ನು ಅಜ್ಜಂಫೀರ್ ಖಾದ್ರಿ ಅವರು ತಮ್ಮ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಖಾದ್ರಿ ಬೆಂಬಲಿಗರು, ಕಾಂಗ್ರೆಸ್​ವ ಕಾರ್ಯಕತರು ಜೊತೆಯಾಗಿದ್ದರು.

ಶಿಗ್ಗಾಂವಿ ಉಪಚುನಾವಣೆಯಲ್ಲಿ ಖಾದ್ರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಅದ್ಯಾಗೋ ಖಾದ್ರಿ ಅವರ ಜಮೀರ್​, ಸಿಎಂ ಸಿದ್ದರಾಮಯ್ಯ ಮನವೊಲಿಸಿ, ನಾಮಪತ್ರ ವಾಪಾಸ್​ ಪಡೆದುಕೊಂಡಿದ್ದರು.

RELATED ARTICLES

Related Articles

TRENDING ARTICLES