Monday, January 6, 2025

4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಹೇಮಂತ್​ ಸೊರೆನ್​

ರಾಂಚಿ : ಜಾರ್ಖಂಡ್​​ನ ನೂತನ ಮುಖ್ಯಮಂತ್ರಿಯಾಗಿ ಹೇಮಂತ್​ ಸೊರೆನ್​ ಪ್ರಮಾಣ ವಷನ ಸ್ವೀಕಾರ ಮಾಡಿದ್ದು. ನಾಲ್ಕನೇ ಬಾರಿಗೆ ಸಿಎಂ ಗಾದಿಗೆ ಏರಿದ್ದಾರೆ.

ಈ ಭಾರಿಯ ಜಾರ್ಖಂಡ್​ ಚುನಾವಣೆಯಲ್ಲಿ ಹೇಮಂತ್​ ಸೊರೆನ್​ ನೇತೃತ್ವದ ಜಾರ್ಖಂಡ್​ ಮುಕ್ತಿ ಮೋರ್ಚ (JMM) ನೇತೃತ್ವದ ಮೈತ್ರಿ ಕೂಟ ಸುಮಾರು 53 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಇಡಿದಿದ್ದು. JMM ಪಕ್ಷದ ಮುಖ್ಯಸ್ಥ ಹೇಮಂತ್​ ಸೊರೆನ್​ ಮತ್ತೆ ಮುಖ್ಯಮಂತ್ರಿ ಗಾಧಿಗೆ ಏರಿದ್ದಾರೆ.

ಹೇಮಂತ್​ ಸೊರೆನ್​ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್​ ಸೇರಿದಂತೆ, AICC ಮುಖ್ಯಸ್ಥ ಮಲ್ಲಿಕಾರ್ಜುನ್​ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್​​ ಗಾಂಧಿ, ಮಮತಾ ಬ್ಯಾನರ್ಜಿ, ಉದಯನಿಧಿ ಸ್ಟಾಲಿನ್, ಅಖಿಲೇಶ್​ ಯಾದವ್​ ಸೇರಿದಂತೆ​  ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ.

RELATED ARTICLES

Related Articles

TRENDING ARTICLES