Monday, December 23, 2024

ಇಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು : ಕೆಪಿಟಿಸಿಎಲ್ ವತಿಯಿಂದ KHB ಸಬ್‌ಸ್ಟೇಷನ್ ನಲ್ಲಿ ಹಾಗೂ ಜಕ್ಕಸಂದ್ರ ಸಬ್​ಸ್ಟೇಶನ್ ನಲ್ಲಿ ತುರ್ತ ನಿರ್ವಹಣಾ ಕಾರ್ಯ ಹಿನ್ನೆಲೆ. ಇಂದ ಬೆಳಗ್ಗೆ 10:30 ಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ವ್ಯತ್ಯಯ  ವಾಗಲಿದೆ ಎಂದು ಮಾಹಿತಿ ದೊರೆತಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ಯಾವುವೆಂದರೆ ಶಿವನಹಳ್ಳಿ, ಶ್ರೀನಿಧಿ ಲೇಔಟ್, ಪುಟ್ಟೇನಹಳ್ಳಿ, ಪಾವನಿ,
ರಾಮಗೊಂಡನಹಳ್ಳಿ, ಶಿರ್ಕ್ ಅಪಾರ್ಟ್ಮೆಂಟ್, ಬಿ.ಎಂ.ಎಸ್ ಹಾಸ್ಟೆಲ್, 5 ನೇ ಹಂತ ಯಲಹಂಕ ,ಹೊಸ ಪಟ್ಟಣ, ಅನಂತಪುರ, ಸುರದೇನಪುರ, ಇಸ್ರೋ ಲೇಔಟ್, ರಾಜನಕುಂಟೆ, ಹೊನ್ನೇನಹಳ್ಳಿ, ನಾಗೇನಹಳ್ಳಿ, ಎ.ವಿ. ಪುರ, ಮಾರಸಂದ್ರ, ಸಿಲ್ವರ್ ಓಕ್, ನೆಲಕುಂಟೆ, ವೆಂಕಟಾಪುರ, ಗ್ರೀನೇಜ್ ಅಪಾರ್ಟ್ ಮೆಂಟ್, ಕೋರಮಂಗಲ,
ಚಕ್ಕಸಂದ್ರ ಎಕ್ಸಟೆನ್ಷನ್ & 1ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂನಿಂದ ಮನವಿ ಮಾಡಿಕೊಂಡಿದೆ.

RELATED ARTICLES

Related Articles

TRENDING ARTICLES