Sunday, December 22, 2024

ರಾಜಧಾನಿಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಕಡಲೆಕಾಯಿ ಪರಿಷೆ

ಬೆಂಗಳೂರು : ಪ್ರತಿಬಾರಿಯಂತೆ ಈ ಬಾರಿಯು ಕಾರ್ತಿಕ ಮಾಸದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತಿದ್ದು. ಬೆಂಗಳೂರಿನ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಕಡಲೇಕಾಯಿ ಪರಿಷೆ ನಡೆಯಲಿದೆ.

ಇಂದಿನಿಂದ (ನ.15) ನವೆಂಬರ್ 18ರವರೆಗೆ ಕಡಲೇಕಾಯಿ ಪರಿಷೆ ನಡೆಯಲಿದ್ದು.ಇಂದು ಸಂಜೆ 4:30ಕ್ಕೆ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಹ್ಲಿಕಡಲೇಕಾಯಿ ಪರಿಷೆಯನ್ನು ಉದ್ಘಾಟಿಸಲಿದ್ದಾರೆ. ಈ ಬಾರಿ ಪರಿಷೆಗೆ ರಾಜ್ಯದ ಮೂಲೆ ಮೂಲೆಗಳಿಂದ ಕಡಲೇ ಕಾಯಿ ಬರಲಿದ್ದು. ಪರಿಷೆಯಲ್ಲಿ ಹಸಿ ಕಡಲೇಕಾಯಿ, ಹುರಿದ ಕಡಲೇಕಾಯಿ ಹಾಗೂ ಬೇಯಿಸಿದ ಕಡಲೇಕಾಯಿಯ ಭರ್ಜರಿ ಮಾರಾಟದ ನಿರೀಕ್ಷೆಯಿದೆ.

RELATED ARTICLES

Related Articles

TRENDING ARTICLES