Sunday, December 15, 2024

ನಟ , ನಿರ್ದೇಶಕ ಗುರುಪ್ರಸಾದ್​ ಆತ್ಮಹತ್ಯೆ : ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಗುರುಪ್ರಸಾದ್​ ತಮ್ಮ ನಿವಾಸದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಮಾದನಾಯಕನಹಳ್ಳಿ ಬಳಿಯಲ್ಲಿನ ತಮ್ಮ ಅರ್ಪಾಟ್​ಮೆಂಟ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ಮಾದನಾಯಕನಹಳ್ಳಿ ಬಳಿಯಲ್ಲಿನ ಅಪಾರ್ಟಮಂಟ್​ನ, ಪ್ಲಾಟ್​ ನಂ 27011 ಗುರುಪ್ರಸಾದ್​ ಅವರ ಶವ ಪತ್ತೆಯಾಗಿದ್ದು. ಸಾಲಗಾರರ ಕಾಟ ತಾಳಲಾರದೆ ನಟ ಗುರುಪ್ರಸಾದ್ ನೇಣು ಬಿಗಿದುಕೊಂಡು​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸ್​ ಮೂಲಗಳಿಂದ ಮಾಹಿತಿ ದೊರೆತಿದ್ದು. ಮನೆಯಿಂದ ಕೊಳೆತ ವಾಸನೆ ಬಂದ ಹಿನ್ನಲೆ ಅಕ್ಕ ಪಕ್ಕದ ಮನೆಯವರು ಪೋಲಿಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ದೊರೆತಿದೆ.

ಕನ್ನಡಕ್ಕೆ ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್​ ಸ್ಪೆಶಲ್​, ಎರಡನೇ ಸಲ ಸೇರಿದಂತೆ ಅನೇಕ ಅತ್ಯುತ್ತಮ ಸಿನಿಮಾಗಳನ್ನು ನೀಡಿದ ನಿರ್ದೇಶಕ ಗುರು ಪ್ರಸಾದ್​​ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ನಂಬಲು ಅಸಾಧ್ಯವಾದ ವಿಷಯವಾಗಿದ್ದು. ತಮ್ಮ ರಂಗ

RELATED ARTICLES

Related Articles

TRENDING ARTICLES