Wednesday, January 22, 2025

ದೀಪಾವಳಿ ಹಿನ್ನಲೆ ಟಿಕೆಟ್ ದರ ಹೆಚ್ಚಿಸಿದ KSRTC: ಇವರಿಗು ಖಾಸಗಿಯವರಿಗು ವ್ಯತ್ಯಾಸವೇನು ಎನ್ನುತ್ತಿರುವ ಪ್ರಯಾಣಿಕರು

ಬೆಂಗಳೂರು : ದೀಪಾವಳಿ ಹಬ್ಬ ಇನ್ನೇನು ಸಮೀಪಿಸುತ್ತಿದ್ದು. ಜನರು ದೀರ್ಘಾವದಿ ರಜೆ ಹಿನ್ನಲೆ ಹೊರಹೋಗಲು ಸಿದ್ದತೆ ನಡೆಸುತ್ತಿದ್ದವರಿಗೆ ರಾಜ್ಯ ಸರ್ಕಾರ ಶಾಕ್​ ನೀಡಿದ್ದು.KSRTC ಬಸ್​ ದರವನ್ನು ಹೆಚ್ಚಿಸಿದೆ.

ಸಾಮಾನ್ಯ ದಿನಗಳಿಗಿಂತ 300 ರಿಂದ 400 ರೂಪಾಯಿಗಳಷ್ಟು ಹೆಚ್ಚು ಟಿಕೆಟ್ ದರ ಹೆಚ್ಚಿಸಿದ್ದು. ಅಂಬಾರಿ, ಐರಾವತ, ಪಲ್ಲ,ಕ್ಕಿ ರಾಜಹಂಸ ಸೇರಿದಂತೆ ಎಲ್ಲಾ ಐಷಾರಾಮಿ ಬಸ್ ಗಳ ಟಿಕೆಟ್ ದರವನ್ನು  ಹೆಚ್ಚಳ ಮಾಡಲಾಗಿದೆ.

ಜಿಲ್ಲಾವಾರು ಟಿಕೆಟ್ ದರ

1.ಬೆಂಗಳೂರುನಿಂದ-ರಾಯಚೂರು ಸರ್ಕಾರಿ ಬಸ್ಸಿನ ದರ (ನಾರ್ಮಲ್ ಡೇಸ್)

ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲಿಪರ್- 1251₹, ಕಲ್ಯಾಣ ರಥ- 1268₹, ಅಮೋಘವರ್ಷ- 900₹, ನಾನ್ ಎಸಿ ಸ್ಲೀಪರ್- 900₹, ರಾಜಹಂಸ- 807₹, ಕರ್ನಾಟಕ ಸಾರಿಗೆ- 623₹

ಅಕ್ಟೋಬರ್–30-31 ಬಸ್ಸಿನ ದರ
ಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲಿಪರ್- 1476₹, ಕಲ್ಯಾಣ ರಥ- 1494₹, ಅಮೋಘವರ್ಷ- 1057₹, ನಾನ್ ಎಸಿ ಸ್ಲೀಪರ್-1057₹, ರಾಜಹಂಸ- 947₹

2. ಬೆಂಗಳೂರಿನಿಂದ ಬೆಳಗಾವಿ ಸರ್ಕಾರಿ ಬಸ್ಸಿನ ದರ  (ನಾರ್ಮಲ್ ಡೇಸ್) 

ಎಸಿ ಸ್ಲೀಪರ್– 1186₹, ಐರಾವತ ಕ್ಲಬ್ ಕ್ಲಾಸ್– 945₹ , ಐರಾವತ ಕ್ಲಬ್ ಕ್ಲಾಸ್– 1053₹,
ಕರ್ನಾಟಕ ಸಾರಿಗೆ- 651₹

  • ಅಕ್ಟೋಬರ್–30-31 ಬಸ್ಸಿನ ದರ

ಎಸಿ ಸ್ಲೀಪರ್. 1385₹,  ಎಸಿ ಸ್ಲೀಪರ್. 1627₹,  ಐರಾವತ ಕ್ಲಬ್ ಕ್ಲಾಸ್. 1098₹,
ಐರಾವತ ಕ್ಲಬ್ ಕ್ಲಾಸ್. 1226₹, ಕರ್ನಾಟಕ ಸಾರಿಗೆ- 651₹

3.ಬೆಂಗಳೂರಿನಿಂದ ಧರ್ಮಸ್ಥಳ ಸರ್ಕಾರಿ ಬಸ್ಸಿನ ದರ (ನಾರ್ಮಲ್ ಡೇಸ್)

ಐರಾವತ ಕ್ಲಬ್ ಕ್ಲಾಸ್- 853₹, ಪಲ್ಲಕ್ಕಿ- 950₹, ನಾನ್ ಎಸಿ ಸ್ಲೀಪರ್- 800₹, ರಾಜಹಂಸ- 680₹
ಅಶ್ವಮೇಧ- 362₹

  • ಅಕ್ಟೋಬರ್–30-31 ಬಸ್ಸಿನ ದರ

ಐರಾವತ ಕ್ಲಬ್ ಕ್ಲಾಸ್- 1006₹, ಪಲ್ಲಕ್ಕಿ- 1128₹, ನಾನ್ ಎಸಿ ಸ್ಲೀಪರ್- 948₹, ರಾಜಹಂಸ- 805₹
ಅಶ್ವಮೇಧ- 362₹

4.ಬೆಂಗಳೂರಿನಿಂದ ಹುಬ್ಬಳ್ಳಿ ಸರ್ಕಾರಿ ಬಸ್ಸಿನ ದರ (ನಾರ್ಮಲ್ ಡೇಸ್ )

ಎಸಿ ಸ್ಲೀಪರ್– 999₹, ಐರಾವತ ಕ್ಲಬ್ ಕ್ಲಾಸ್ ಎಕ್ಸ್ ಪ್ರೆಸ್ (By-Pass)- 866₹, ಐರಾವತ ಕ್ಲಬ್ ಕ್ಲಾಸ್- 1000₹ ಪಲ್ಲಕ್ಕಿ- 950₹, ನಾನ್ ಎಸಿ ಸ್ಲೀಪರ್- 840₹, ಕರ್ನಾಟಕ ಸಾರಿಗೆ- 521₹

ಅಕ್ಟೋಬರ್–30-31 ಬಸ್ಸಿನ ದರ

ಎಸಿ ಸ್ಲೀಪರ್- 1172₹,  ಐರಾವತ ಕ್ಲಬ್ ಕ್ಲಾಸ್ ಎಕ್ಸ್ ಪ್ರೆಸ್ (By-Pass)- 1012₹, ಐರಾವತ ಕ್ಲಬ್ ಕ್ಲಾಸ್-1381, ಪಲ್ಲಕ್ಕಿ- 1114₹, ನಾನ್ ಎಸಿ ಸ್ಲೀಪರ್- 982₹, ಕರ್ನಾಟಕ ಸಾರಿಗೆ- 521₹

5.ಬೆಂಗಳೂರಿನಿಂದ ಮಂಗಳೂರು ಸರ್ಕಾರಿ ಬಸ್ಸಿನ ದರ (ನಾರ್ಮಲ್ ಡೇಸ್)

ಅಂಬಾರಿ ಉತ್ಸವ ಎಸಿ ಸ್ಲೀಪರ್- 1302₹, ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್- 1205₹,ಎಸಿ        ಸ್ಲೀಪರ್-1091₹, ಐರಾವತ ಕ್ಲಬ್ ಕ್ಲಾಸ್- 1004₹, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್- 1010₹,ನಾನ್ ಎಸಿ ಸ್ಲೀಪರ್- 910₹, ರಾಜಹಂಸ- 754₹, ಕರ್ನಾಟಕ ಸಾರಿಗೆ- 420₹.

ಅಕ್ಟೋಬರ್–30-31 ಬಸ್ಸಿನ ದರ

ಅಂಬಾರಿ ಉತ್ಸವ ಎಸಿ ಸ್ಲೀಪರ್- 1546₹, ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್- 1431₹, ಎಸಿ ಸ್ಲೀಪರ್- 1295₹, ಐರಾವತ ಕ್ಲಬ್ ಕ್ಲಾಸ್- 1189₹, ಪಲ್ಲಕ್ಕಿ ನಾನ್ ಎಸಿ ಸ್ಲೀಪರ್- 1199₹, ನಾನ್ ಎಸಿ ಸ್ಲೀಪರ್- 1079₹, ರಾಜಹಂಸ- 893₹, ಕರ್ನಾಟಕ ಸಾರಿಗೆ- 420₹

RELATED ARTICLES

Related Articles

TRENDING ARTICLES