ಹಣಕಾಸಿನ ಸಮಸ್ಯೆಗಳು, ಕೋರ್ಟ್ ವಿಚಾರಗಳು, ಸಂತಾನ ಪ್ರಾಪ್ತಿ, ವೈವಾಹಿಕ ತೊಂದರೆಗಳು, ವಿವಾಹದಲ್ಲಿ ಅಡೆ-ತಡೆಗಳು, ಆರೋಗ್ಯ ಸಮಸ್ಯೆಗಳು, ದುಷ್ಟಶಕ್ತಿಗಳಿಂದ ಆಗುತ್ತಿರುವ ತೊಂದ್ರೆಗಳು, ಮಾನಸಿಕ ಖಿನ್ನತೆ, ಉದ್ಯೋಗದಲ್ಲಿ ತೊಂದರೆಗಳು, ಭೂಮಿ, ವ್ಯಾಪಾರದಲ್ಲಿ ತೊಂದ್ರೆ ಇರುವವರ, ಕೈಗಾರಿಕೆಯಲ್ಲಿ ತೊಂದರೆಯನ್ನು ಅನುಭವಿಸುತ್ತ ಇರುವವರು, ರಾಜಕೀಯ ಹಿನ್ನಡೆ, ನಷ್ಟದಲ್ಲಿರುವ ರೈತರುಗಳು ಕಲಾಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿರುವವರು, ವಿದ್ಯಾಭ್ಯಾಸದಲ್ಲಿ ಕುಂಠಿತ ಹೀಗೆ ಇನ್ನೂ ಹಲವಾರು ಸಮಸ್ಯೆಗಳಿಂದ ಬಳಲುತ್ತಿರುವವರು ಈ ದಸರಾ ಹಬ್ಬದ 10 ದಿನದಲ್ಲಿಯೂ ಶ್ರೀಮಠದಲ್ಲಿ ನಡೆಯುವ ಇಷ್ಟಕಾಮೇಶ್ವರಿಯವರು ಹಾಗೂ ಇತರ ದೇವತೆಗಳ ಪೂಜೆಯಲ್ಲಿ ಸೇವೆಯನ್ನು ಕೈಗೊಂಡು ದೇವತೆಗಳ ಹಾಗೂ ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ.