Tuesday, January 21, 2025

ಪರಮಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವರ್ಧಂತಿ

ಪರಮಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ವರ್ಧಂತಿ ಶುಭ ಸಂದರ್ಭದಲ್ಲಿ ಆಶೀರ್ವಾದವನ್ನು ಅಪೇಕ್ಷಿಸುವವರು.

(ಶ್ರೀ) ಶ್ರೀಗಂಧದ ಪರಿಮಳದಂತೆ ತಮ್ಮ ಜ್ಞಾನ  ಭಂಡಾರವನ್ನು ಸರ್ವರಿಗೂ (ಸಿ) ಸಿಂಚನ ಮಾಡುತ್ತಿರುವ (ದ್ಧ) ದಣಿವಿಲ್ಲದೇ ಅವಿರತವಾಗಿ ಸನಾತನ ಧರ್ಮವನ್ನು ತಿಳಿಸುತ್ತಿರುವ (ಲಿಂ) ಲಿಂಗಧರಾಗಿ (ಇಷ್ಟಲಿಂಗವನ್ನು ಧರಿಸಿ) ನಾಡಿನ ಜನತೆ್ಯ (ಗ) ಗಂಭೀರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಿರುವ (ಶಿ) ಶಿಷ್ಟಾಚಾರ (ಒಳ್ಳೆಯ ನಡವಳಿಕೆ) ಸಂಪ್ರದಾಯಗಳನ್ನು ತಿಳಿಸುತ್ತಾ (ವಾ) ವಾತ್ಸಲ್ಯಮಯಿಯಾಗಿ (ಚಾ) ಚಾತುರ್ವರ್ಣದವರಿಗೂ ವಿಶೇಷವಾಗಿ ಅನುಗ್ರಹಿಸುತ್ತಿರುವ (ರ್ಯ) ಯತಾರ್ಥಜ್ಞಾನವನ್ನು (ಸರಿಯಾದ ತಿಳುವಳಿಕೆ) ಉಣಬಡಿಸುತ್ತಿರುವ ಕಾಲಜ್ಞಾನಿಗಳಾದ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಯವರ ಅಡಿದಾವರೆಗಳಲ್ಲಿ ನಿಮ್ಮ ಪ್ರೀತಿಯ ಶಿಷ್ಯರಾದ ನಾಗರಾಜ್ ಕುಟುಂಬದ ವತಿಯಿಂದ ಶಿರಸಾಷ್ಟಾಂಗ ನಮಸ್ಕಾರಗಳು.

RELATED ARTICLES

Related Articles

TRENDING ARTICLES