Saturday, September 7, 2024

ನಟ ಡಾಲಿ ಧನಂಜಯ ಅಜ್ಜಿ ನಿಧನ!

ಹಾಸನ: ಬಹುಭಾಷ ನಟ ಡಾಲಿ ಧನಂಜಯ್ ಅವರ ಅಜ್ಜಿ ಇಂದು ಕೊನೆ ಉಸಿರೆಳಿದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧನಂಜಯ್​ ಅಜ್ಜಿ ಇಹಲೋಕ ತ್ಯಜಿಸಿದ್ದಾರೆ.

ಮಲ್ಲಮ್ಮ (95), ಮೃತರು. ಲಿಂಗದೇವರಾಜೇಗೌಡ ಪತ್ನಿ ಹಾಗು ನಟ ಡಾಲಿ ಧನಂಜಯ್​ ಅವರ ತಂದೆ ಅಡವಿಸ್ವಾಮಿಯವರ ತಾಯಿ ಮಲ್ಲಮ್ಮ ವಯೋಸಹಜ ಕಾಯಿಲೆಯಿಂದ ಹಾಸನದ ಅರಸೀಕೆರೆ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳಿಗೆ ಡಿಕೆಶಿ ಆಶ್ವಾಸನೆ: ಡಿಸಿಎಂ ಭೇಟಿಯಾದ ವಿಜಯಲಕ್ಷ್ಮಿ, ದಿನಕರ್​ ಮತ್ತು ಪ್ರೇಮ್​

ಲಿಂಗದೇವರಾಜೇಗೌಡ ಮತ್ತು ಮಲ್ಲಮ್ಮ ದಂಪತಿಗೆ 5 ಮಂದಿ ಮಕ್ಕಳಿದ್ದರು. ಎರಡನೇ ಮಗ ಅಡವಿಸ್ವಾಮಿಯವರ ಪುತ್ರ ನಟ ಡಾಲಿ ಧನಂಜಯ, ಮಲ್ಲಮ್ಮ ಪ್ರತಿಬಾರಿ ಚುನಾವಣಾ ಸಂದರ್ಭದಲ್ಲಿ ಡಾಲಿ ಧನಂಜಯ ಜೊತೆಯಲ್ಲಿಯೇ ತೆರಳಿ ಮತದಾನ ಮಾಡುತ್ತಿದ್ದರು.

RELATED ARTICLES

Related Articles

TRENDING ARTICLES