Sunday, December 15, 2024

ಗಣೇಶ ಚತುರ್ಥಿಯಂದು ವಿನಾಯಕ ಮೂರ್ತಿ ಕದ್ದು ತಂದು ಪೂಜಿಸಿದರೆ ಶುಭವೇ?

ಶ್ರೀ ಪೀಠಕ್ಕೆ ಆಗಮಿಸಿದ ಹಲವಾರು ಶಿಷ್ಯಂದಿರುಗಳ ನಮ್ಮಲ್ಲಿ ಸಾಮಾನ್ಯವಾಗಿ ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ, ಅದೇನೆಂದದರೆ…

ನಮ್ಮ ಮನೆಯಲ್ಲಿ /ನಮ್ಮ ಊರಿನ ಓಣಿಗಳಲ್ಲಿ/ನಮ್ಮ ದೇವಸ್ಥಾನಗಳಲ್ಲಿ?/ ಆಫೀಸಿನಲ್ಲಿ/ ಕಳ್ಳತನ ಮಾಡಿರುವ/ಕದ್ದುತಂದಿರುವ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಸಕಲ ರೀತಿಯಿಂದಲೂ ಒಳ್ಳೆಯದಾಗುತ್ತದೆ ಎಂದು ನಮ್ಮ ಗುರುಗಳು ಹೇಳುತ್ತಾರೆ. ಆದ್ದರಿಂದ ಈ ಪ್ರಶ್ನೆಗೆ ಶ್ರೀಗಳವರು ತಮ್ಮ ಅಭಿಪ್ರಾಯವನ್ನು ತಿಳಿಸಬೇಕು ಎಂದು ಕೆಲವರು ಮೌಖಿಕವಾಗಿ ಮತ್ತು ಕೆಲವರು ಪತ್ರದ ಮೂಲಕ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ…

 

RELATED ARTICLES

Related Articles

TRENDING ARTICLES