Sunday, September 8, 2024

ಕೃಷ್ಣಪಿಂಗಳ ಅಂಗಾರಕ ಚತುರ್ಥಿಯ ಸಂಕಷ್ಟಹರ ಮಹಾಗಣಪತಿ ಪೂಜೆ ಹಾಗು ವಿಶೇಷತೆಗಳು!

ಜೇಷ್ಠಮಾಸದಲ್ಲಿ ಬರುವ ಸಂಕಷ್ಟಹರ ಚತಿರ್ಥಿಯಂದು ಗಣಪತಿಯನ್ನು ಕೃಷ್ಣಪಿಂಗಳಮಹಾಗಣಪತಿ ಎಂಬ ಹೆಸರಿನಿಂದ ಪೂಜಿಸಲ್ಪಡುತ್ತದೆ. ಈ ದಿನವು ಸಾಮಾನ್ಯವಾಗಿ ಮಂಗಳವಾರದಂದು ಬರುತ್ತದೆ. ಕೃಷ್ಣಪಿಂಗಳ ಅಂಗಾರಕ ಚತಿರ್ಥಿಯ ಸಂಕಷ್ಟಹರ ಮಹಾಗಣಪತಿ ಪೂಜೆ ಹಾಗು ವಿಶೇಷತೆಗಳು ಇದರ ಆಚರಣೆ ಕುರಿತು ಗದ್ದುಗೆ ಮಠದ ಶ್ರೀಸಿದ್ದಲಿಂಗ ಶಿವಾಚಾರ್ಯ ಗುರುಗಳು ವಿವರಣೆ ನೀಡಿದ್ದಾರೆ.

ಚತುರ್ಥಿಯ ಪೂಜೆಯ ಪುಣ್ಯಫಲಗಳನ್ನು ಪಡೆಯಲು ಏನು ಮಾಡಬೇಕು?

  

RELATED ARTICLES

Related Articles

TRENDING ARTICLES