Sunday, September 8, 2024

ಧೂಮವತಿ ದೇವಿಯ ಆರಾಧನೆಯಿಂದ ದೊರಕುವ ಫಲಗಳೇನು ಗೊತ್ತಾ?

ದೇವಿ ಧೂಮವತಿಯು ಜೇಷ್ಠ ಮಾಸದ ಶುಕ್ಲ ಪಕ್ಷದ ಅಷ್ಟಮಿಯಂದು ಧೂಮ್ರಾಸುರನನ್ನು ಸಂಹರಿಸಲು ಅವತಾರ ತಾಳಿದ ದಿನವನ್ನು ಧೂಮವತಿ ದೇವಿಯ ಜಯಂತಿಯಾಗಿ ಆಚರಿಸಲಾಗುತ್ತಿದೆ. ಧೂಮವತಿ ದೇವಿಯ ಜಯಂತಿಯನ್ನು ಈ ವರ್ಷದಲ್ಲಿ ಜೇಷ್ಠಮಾಸದ ಅಷ್ಟಮಿ ದಿನವಾದ ನಾಳೆ (ಜೂ​.14 2024) ರಂದು ಆಚರಣೆ ಮಾಡಲಾಗುತ್ತಿದೆ.

ಧೂಮವತಿ ದೇವಿ ಜಯಂತಿ ಆಚರಿಸುವ ವಿಧಿ-ವಿಧಾನಗಳು, ಆಚರಣೆಯಿಂದ ಸಿಗುವ ಫಲಾನುಫಲಗಳ ಬಗ್ಗೆ ಸಿದ್ದಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿವರಣೆ ನೀಡಿದ್ದಾರೆ.

ಧೂಮವತಿ ದೇವಿಯ ಆರಾಧನೆಯಿಂದ ದೊರಕುವ ಫಲಗಳು ಗೊತ್ತಾ?

ಫೂಜೆಗೆ ಅನುಸರಿಸಬೇಕಾದ ಕ್ರಮಗಳೇನು ಗೊತ್ತಾ?

ಜಾಗತಿಕವಾಗಿ ಭಾರತದ ಮೇಲೆ ಮಿಥುನ ಸಂಕ್ರಾಂತಿಯ ಫಲಾನುಫಲಗಳೇನು?

RELATED ARTICLES

Related Articles

TRENDING ARTICLES