Friday, May 17, 2024

ಪ್ರಿಯಕರನಿಂದ ಪ್ರಿಯತಮೆಗೆ ಚಾಕು ಇರಿತ: ಮಹಿಳೆ ಸಾವು

ಬೆಂಗಳೂರು: ಪ್ರಿಯಕರನಿಂದ ಪ್ರಿಯತಮೆಗೆ ಚಾಕು ಇರಿತ ಮಾಡಿರುವ ಘಟನೆ ಜಯನಗರದ ಶಾಲಿನಿ ಗ್ರೌಂಡ್ ಸಮೀಪದಲ್ಲಿ ನಡೆದಿದೆ. 

ಫರೀದಾ ಖಾನ್(42)​ ಕೊಲೆಯಾದ ದುದೈರ್ವಿ. ಗಿರೀಶ್​ ಎಂಬುವವನ್ನು ಕೊಲೆ ಮಾಡಿದ್ದಾನೆ.

ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಗಿರೀಶ್, ಫರೀದಾಖಾನ್ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿರೋ ಶಂಕೆ ಇದ್ದು,ಜಯನಗರ ಪೊಲೀಸರು ಆರೋಪಿ ಗಿರೀಶ್​ನ್ನು ಅರೆಸ್ಟ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES