Wednesday, January 22, 2025

ದಿನ ಭವಿಷ್ಯ: ಈ ರಾಶಿಯವರಿಗೆ ಕೊಟ್ಟ ಸಾಲ ವಾಪಸ್‌ ಕೈ ಸೇರುತ್ತೆ

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಸಾಲ ಮರುಪಾವತಿ, ದೇವತಾ ಕಾರ್ಯಗಳಿಗೆ ಖರ್ಚು,ಚಆರೋಗ್ಯದಲ್ಲಿ ಏರುಪೇರು, ಶತ್ರು ದಮನ.

ವೃಷಭ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಮಕ್ಕಳಿಂದ ಯೋಗ ಫಲಗಳು, ಆರೋಗ್ಯದಲ್ಲಿ ಚೇತರಿಕೆ, ಪರಿಹಾರ ಹಸಿರು ವಸ್ತ್ರ ದಾನ ಮಾಡಿ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಉದ್ಯೋಗ ನಿಮಿತ್ತ ಪ್ರಯಾಣ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳಿಗೋಸ್ಕರ ಖರ್ಚು.

ಕಟಕ: ಅಧಿಕ ಖರ್ಚು, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಬಂಧುಗಳಿಂದ ನಷ್ಟ, ಬುದ್ಧಿ ಚಂಚಲತೆ

ಸಿಂಹ: ಆರ್ಥಿಕ ಅನುಕೂಲ, ಕುಟುಂಬದಿಂದ ಸಹಕಾರ, ಬಂಧುಗಳಿಂದ ಅಂತರ, ಪ್ರಯಾಣದಲ್ಲಿ ಅಡೆತಡೆಗಳು

ಕನ್ಯಾ: ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು, ಅಧಿಕ ಒತ್ತಡ, ಮೇಲಧಿಕಾರಿಗಳಿಂದ ನಿಂದನೆ, ಆರ್ಥಿಕವಾಗಿ ಅನಾನುಕೂಲ

ತುಲಾ: ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಸರ್ಕಾರಿ ಕೆಲಸ ಕಾರ್ಯಗಳಿಗೆ ಖರ್ಚು, ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ

ವೃಶ್ಚಿಕ: ಆಕಸ್ಮಿಕ ಧನಾಗಮನ, ಉತ್ತಮ ಪ್ರಶಂಸೆ, ಉದ್ಯೋಗದಲ್ಲಿ ಅನುಕೂಲ, ತಂದೆ ಮತ್ತು ತಾಯಿಯಿಂದ ಸಹಕಾರ

ಧನಸ್ಸು: ಆತ್ಮ ಸಂಕಟ, ತಂದೆಯಿಂದ ಅನುಕೂಲ, ಕೋರ್ಟ್ ಕೇಸ್‌ಗಳಲ್ಲಿ ಜಯ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ

ಮಕರ: ಸಾಲದ ಚಿಂತೆ, ಅಧಿಕ ಒತ್ತಡ, ಪ್ರಯಾಣದಲ್ಲಿ ಸಮಸ್ಯೆ, ಕೋರ್ಟ್ ಕೇಸ್‌ಗಳಲ್ಲಿ ಸೋಲು, ಉದ್ಯೋಗ ಬದಲಾವಣೆಯಿಂದ ನಷ್ಟ

ಕುಂಭ: ದಾಂಪತ್ಯದಲ್ಲಿ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಕ್ಕಳೊಂದಿಗೆ ಕಲಹ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ

ಮೀನ: ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ಅಂತರ, ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಆರೋಗ್ಯದಲ್ಲಿ ವ್ಯತ್ಯಾಸ

RELATED ARTICLES

Related Articles

TRENDING ARTICLES