Wednesday, January 22, 2025

ದಿನ ಭವಿಷ್ಯ: ಈ ರಾಶಿಯವರಿಗೆ ನಂಬಿಕಸ್ತರಿಂದ ಮೋಸವಾಗುವ ಸಾಧ್ಯತೆ ಹೆಚ್ಚು

ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭವಾಗಲಿದೆ? ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು? ಒಟ್ಟಾರೆ ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇಷ: ಕೆಲಸದಲ್ಲಿ ಏಕಾಗ್ರತೆ, ತಾಳ್ಮೆ ಅಗತ್ಯ, ತಾಯಿಯಿಂದ ಸಹಾಯ, ಆದಾಯಕ್ಕಿಂತ ಖರ್ಚು ಜಾಸ್ತಿ

ವೃಷಭ: ಯಾರನ್ನು ಹೆಚ್ಚಾಗಿ ನಂಬಬೇಡಿ, ಪರಿಶ್ರಮದಿಂದ ಅಭಿವೃದ್ಧಿ, ದುಷ್ಟ ಜನರಿಂದ ದೂರವಿರಿ, ಭೂ ಲಾಭ.

ಮಿಥುನ: ಯತ್ನ ಕಾರ್ಯಭಂಗ, ಕಲಹ ಸಾಧ್ಯತೆ, ಆತ್ಮೀಯರ ಭೇಟಿ, ಸ್ವಯಂಕೃತ ಅಪರಾಧ.

ಕಟಕ: ಪರರಿಂದ ಮೋಸ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಋಣಭಾದೆ, ಚಂಚಲ ಮನಸ್ಸು, ಸಲ್ಲದ ಅಪವಾದ ನಿಂದನೆ.

ಸಿಂಹ: ಅನ್ಯಾರಿಗೆ ಉಪಕಾರ ಮಾಡುವಿರಿ, ಆಕಸ್ಮಿಕ ದೂರ ಪ್ರಯಾಣ, ದ್ರವ್ಯ ಲಾಭ, ದ್ವೇಷ ಸಾಧನೆ ಒಳ್ಳೆಯದಲ್ಲ

ಕನ್ಯಾ: ವಿಧೇಯತೆಯೇ ಯಶಸ್ಸಿನ ಮೆಟ್ಟಿಲು, ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿ, ಅನಿರೀಕ್ಷಿತ ದ್ರವ್ಯ ಲಾಭ

ತುಲಾ: ಪ್ರತಿಭೆಗೆ ತಕ್ಕ ಫಲ, ಕಾರ್ಯಸಿದ್ಧಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ವಯುಕ್ತಿಕ ವಿಚಾರಗಳತ್ತ ಗಮನ ಕೊಡಿ.

ವೃಷಭ: ಅವಕಾಶ ಕೈ ತಪ್ಪಿ ಹೋಗುತ್ತೆ, ಅಧಿಕ ಖರ್ಚು, ಧಾರ್ಮಿಕ ಕಾರ್ಯ, ಕುಟುಂಬದಲ್ಲಿ ಪ್ರೀತಿ

ಧನಸ್ಸು: ಗುರಿಯನ್ನು ಸಾಧಿಸುವಿರಿ, ನಯ ವಂಚಕರಿಂದ ತೊಂದರೆ, ತೀರ್ಥಯಾತ್ರೆ

ಮಕರ: ಅತಿಯಾದ ಆತ್ಮವಿಶ್ವಾಸ, ವ್ಯಾಪಾರದಲ್ಲಿ ಮೈಮರೆಯಬೇಡಿ, ಸುಖ ಭೋಜನ.

ಕುಂಭ: ರಫ್ತು ವ್ಯಾಪಾರದಲ್ಲಿ ಅಲ್ಪ ಲಾಭ, ಅನ್ಯರಲ್ಲಿ ವೈ ಮನಸ್ಸು,ಪಾಪ ಬುದ್ಧಿ, ಕೆಲಸದಲ್ಲಿ ಶ್ರದ್ಧೆ, ಮಾತಿನ ಮೇಲೆ ಹಿಡಿತವಿರಲಿ.

ಮೀನ ರಾಶಿ : ವಿವಾದಾತ್ಮಕ ವಿಚಾರಗಳಿಂದ ದೂರವಿರಿ,ನೌಕರಿಯಲ್ಲಿ ಕಿರಿಕಿರಿ, ಕೋಪ ಜಾಸ್ತಿ, ಆರೋಗ್ಯದಲ್ಲಿ ಏರುಪೇರು.

 

RELATED ARTICLES

Related Articles

TRENDING ARTICLES