Tuesday, November 5, 2024

ಮಾಘಮಾಸದ ಭರತ ಹುಣ್ಣಿಮೆ ಹಾಗೂ ಲಲಿತಾ ಜನ್ಮ ವರ್ಧಂತಿಯ ವಿಶೇಷತೆಗಳು?

ಮಾಘಮಾಸದ ಪೌರ್ಣಿಮಾ (ಭರತ ಹುಣ್ಣಿಮೆ) ಹಾಗೂ ಲಲಿತಾ ಜನ್ಮ ವರ್ಧಂತಿಯ ವಿಶೇಷತೆಗಳು ಎಂಬುದರ ಕುರಿತು ಶ್ರೀ ಸಿದ್ದಲಿಂಗೇಶ್ವ ಗದ್ದುಗೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಈ ಕೆಳಕಂಡಂತೆ ವಿವರಿಸಿದ್ದಾರೆ.

ಭರತ ಹುಣ್ಣಿಮೆಯು ಫೆ. 23 ರಂದು ಮಧ್ಯಾಹ್ನ 3.33ಕ್ಕೆ ಆರಂಭವಾಗಿ ಫೆ. 24ರ ಸಂಜೆ 05.59ರ ವರೆಗೆ ಇರಲಿದೆ. ಕಟಕ ಲಗ್ನ ಹಾಗೂ ಆಶ್ಲೇಷಾ ನಕ್ಷತ್ರದಲ್ಲಿ ನಡೆಯುತ್ತಿರುವ ಈ ಮಾಘ ಮಾಸದ ಪೌರ್ಣಮಿಯು ಜಾಗತಿಕವಾಗಿ ಯಾವ ಫಲಗಳನ್ನು ನೀಡಲಿದೆ ? ಸರ್ಪ ರೂಪದಲ್ಲಿ ಸಂಚರಿಸುವ ಈ ಪೌರ್ಣಮಿಯು ಯಾವ ರಾಶಿಗಳಿಗೆ ಶುಭ ಫಲಗಳನ್ನು ನೀಡುತ್ತದೆ, ಯಾವ ರಾಶಿಗಳಿಗೆ ಕಾರ್ಕೋಟಕ ಸರ್ಪವಾಗಿ ಕಾಡಲಿದ್ದಾನೆ ಇವುಗಳಿಗೆ ಪರಿಹಾರವೇನು? ತಿಳಿಯೋಣ ಬನ್ನಿ.

ಮಾಘಮಾಸದ ಪೌರ್ಣಮಿಯಂದು ನಾವು ಏನನ್ನು ಮಾಡಬೇಕು?

ಈ ಪೌರ್ಣಮಿಯಿಂದ ಲಭಿಸುವ ಫಲಗಳು ಯಾವುವು?

 

12 ರಾಶಿಯವರಿಗೆ ಶ್ರೀ ಲಲಿತಾ ಹೋಮದಲ್ಲಿ ಏನನ್ನು ಮಾಡಿದರೆ ಶುಭಫಲಗಳನ್ನು ಪಡೆಯಬಹುದು.

 

 

 

RELATED ARTICLES

Related Articles

TRENDING ARTICLES