Wednesday, January 22, 2025

Dina Bhavishya:ಈ ರಾಶಿಯವರಿಗೆ ವ್ಯಾಪಾರದಲ್ಲಿ ಫಲದಾಯಕ ದಿನ

ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಹಾಗೂ ಯಾವ ರಾಶಿಯವರಿಗೆ ಅಶುಭ? ಯಾವ ರಾಶಿಯವರು ಈ ದಿನ ಏನು ಮಾಡಿದರೇ ಒಳಿತು ಹಾಗು ಯಾವ ದೇವರ ಪ್ರಾರ್ಥನೆಯನ್ನು ಮಾಡಿದರೇ ಒಳಿತಾಗಲಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಮೇಷ: ಸಮಾಧಾನದಿಂದ ವರ್ತಿಸಿ, ನಿಮ್ಮ ಶ್ರಮಕ್ಕೆ ತಕ್ಕ ಫಲ, ಆರೋಗ್ಯದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

ವೃಷಭ: ಪರರಿಂದ ತೊಂದರೆ ಎಚ್ಚರ, ಕುಲದೇವರ ಆರಾಧನೆ ಮಾಡಿ,ಸಾಮಾಜಿಕ ಕಾರ್ಯಗಳಲ್ಲಿ ಭಾಗಿ

ಮಿಥುನ: ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವಿರಿ, ಹಿರಿಯರಿಗೆ ಗೌರವ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ.

ಕಟಕ: ವಿವೇಚನೆ ಕಳೆದುಕೊಳ್ಳಬೇಡಿ, ಮನಕ್ಲೇಶ, ಅಪರಿಚಿತರ ವಿಷಯದಲ್ಲಿ ಜಾಗೃತಿ

ಸಿಂಹ: ಚಂಚಲ ಸ್ವಭಾವ, ವೈರಿಗಳಿಂದ ದೂರವಿರಿ, ಅಕಾಲ ಭೋಜನ, ಬಡ ರೋಗಿಗಳಿಗೆ ಕೈಲಾದ ಸೇವೆ ಮಾಡಿ.

ಕನ್ಯಾ: ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಶತ್ರು ಭಾದೆ, ಮಕ್ಕಳ ಭಾವನೆಗೆ ಸ್ಪಂದಿಸುವಿರಿ.

ತುಲಾ: ಕುಟುಂಬ ಸೌಖ್ಯ, ಮಾತೃವಿನಿಂದ ಧನಪ್ರಾಪ್ತಿ, ಪರಸ್ಥಳವಾಸ, ತೀರ್ಥಕ್ಷೇತ್ರ ದರ್ಶನ, ಸುಖ ಭೋಜನ, ಸ್ತ್ರೀ ಲಾಭ.

ವೃಶ್ಚಿಕ: ಆರ್ಥಿಕ ವ್ಯವಹಾರಗಳಲ್ಲಿ ನಷ್ಟ, ಅನಿರೀಕ್ಷಿತ ಖರ್ಚು, ಮಿತ್ರರಲ್ಲಿ ದ್ವೇಷ, ಶರೀರದಲ್ಲಿ ಅಲಸ್ಯ, ಇಲ್ಲಸಲ್ಲದ ತಕರಾರು.

ಧನಸ್ಸು: ಸ್ತ್ರೀ ಲಾಭ, ಕೋಪ ಜಾಸ್ತಿ, ಅತಿಯಾದ ನಿದ್ರೆ, ಯತ್ನ ಕಾರ್ಯಾನುಕೂಲ, ಮಂಗಳ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಅನ್ಯೂನ್ಯತೆ.

ಮಕರ: ಅಧಿಕಾರಿಗಳಿಂದ ಕಿರಿಕಿರಿ, ಮಾನಸಿಕ ವೇದನೆ, ವಿದೇಶ ಪ್ರಯಾಣ, ಸಾಲ ಮಾಡುವ ಸಾಧ್ಯತೆ

ಕುಂಭ: ನೂತನ ವ್ಯವಹಾರಗಳಲ್ಲಿ ಆಸಕ್ತಿ, ರಾಜ ವಿರೋಧ, ವಾಹನ ಯೋಗ, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಲಾಭ.

ಮೀನ: ಅಧಿಕ ಧನವ್ಯಯ, ವಸ್ತ್ರಾಭರಣ ಖರೀದಿ, ವಾದ ವಿವಾದಗಳಿಂದ ದೂರವಿರಿ

RELATED ARTICLES

Related Articles

TRENDING ARTICLES