Friday, January 10, 2025

ಶಶಿ,ಮಂಗಳ ಯೋಗದಲ್ಲಿ ನಡೆಯುವ ಮಾಘಮಾಸದ ಅಮವಾಸ್ಯೆ ವೈಶಿಷ್ಟ್ಯಗಳೇನು?

ಫೆಬ್ರವರಿ 9 ರಿಂದ ಆರಂಭವಾಗಲಿರುವ ಮಾಘಮಾಸದ ಅಮವಾಸ್ಯೆ ಅಥವಾ ಮೌನಿ ಅಮವಾಸ್ಯೆ ಅಥವಾ ಅವರಾತ್ರಿ ಅಮವಾಸ್ಯೆಯ ಫಲಗಳು ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಕುರಿತು ಕಾಲಜ್ಞಾನ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು ವಿವರಣೆಯನ್ನು ನೀಡಿದ್ದಾರೆ.

ಮಾಘಮಾಸದ ಅಮವಾಸ್ಯೆ ಆರಂಭ: ಫೆ.9, 2024ರ ಬೆಳಗ್ಗೆ 8.02ಕ್ಕೆ. ಮುಕ್ತಾಯ: ಫೆ.10, ಬೆಳಗ್ಗೆ 04.28ಕ್ಕೆ.

ಶಶಿ ಮಂಗಳ ಯೋಗದಲ್ಲಿ ನಡೆಯುತ್ತಿರುವ ಈ ಮೌನಿ ಅಮವಾಸ್ಯೆಯ ವೈಶಿಷ್ಟ್ಯಗಳೇನು? ಇದರ ಫಲಗಳೇನು? ಜಾಗತಿಕವಾಘಿ ನಮ್ಮ ಭಾರತದ ಮೇಲೆ ಮತ್ತು ನಮ್ಮ ಕರ್ನಾಟಕದ ಮೇಲೆ ಆಗುಚ ಪ್ರಭಾವಗಳೇನು? 12 ರಾಶಿಗಳ ಫಲಗಳು? ಯಾವ ರಾಶಿಗೆ ಅದೃಷ್ಟ? ಯಾವ ರಾಶಿಗೆ ಕಂಟಕ? ಎಂಬಿತ್ಯಾದಿ ವಿಷಯಗಳ ಬಗ್ಗೆ ಪೂರ್ಣ ವಿವರಣೆಗಳನ್ನು ನೀಡಲಾಗಿದೆ.

ಮೌನಿ ಅಮವಾಸ್ಯೆಯಂದು ಏನನ್ನು ಮಾಡಬೇಕು?

ಮೌನಿ ಅಮವಾಸ್ಯೆಯಂದು ಏನನ್ನು ಮಾಡಬಾರದು?

ಜಾಗತಿಕವಾಗಿ ಭಾರತದ ಮೇಲೆ ಮತ್ತು ಕರ್ನಾಟಕದ ಮೇಲಾಗುವ ಪ್ರಭಾವಗಳೇನು?

12 ರಾಶಿಗಳ ಫಲಗಳು:

ಮೇಷ ರಾಶಿಯವರಿಗೆ ಧನಲಾಭ, ಭೂಲಾಭ, ಉದ್ಯೋಗದಲ್ಲಿ ಬಡ್ತಿ, ಗೃಹದಲ್ಲಿ ಶುಭಮಂಗಳ ಕಾರ್ಯಗಳು ನಡೆಯಲಿದೆ.

ಕಟಕ ರಾಶಿಯವರಿಗೆ ಸಾಧಾರಣ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ, ಕಾನೂನಿನ ತೊಡಕುಗಳು ಎದುರಾಗಲಿದೆ.

ತುಲಾರಾಶಿಯವರಿಗೆ ಗೃಹ ನಿರ್ಮಾಣದ ಕಾರ್ಯಗಳು ಆರಂಭವಾಗಲಿದೆ, ದೂರ ಪ್ರಯಾಣದಿಂದ ನೆಮ್ಮದಿ ದೊರೆಯಲಿದೆ.

ಮೀನ ರಾಶಿಯವರಿಗೆ ಧಾರ್ಮಿಕ ಕಾರ್ಯಗಳು ನಡೆಯಲಿದೆ, ಧನಲಾಭ ಪುಣ್ಯಕ್ಷೇತ್ರಗಳ ದರ್ಶನ, ಭೂಲಾಭ ಶುಭಕಾರ್ಯಗಳು ನಡೆಯಲಿದೆ.

RELATED ARTICLES

Related Articles

TRENDING ARTICLES