Wednesday, January 22, 2025

Dina Bhavishya: ಗುರುವಿನ ಕೃಪೆಯಿಂದ ಈ ರಾಶಿಯವರಿಗೆ ಇಂದು ಶುಭದಿನ

ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಹಾಗು ಯಾವ ರಾಶಿಯವರಿಗೆ ಅಶುಭ? ಯಾವ ರಾಶಿಯವರು ಈ ದಿನ ಏನು ಮಾಡಿದರೇ ಒಳಿತು ಹಾಗು ಯಾವ ದೇವರ ಪ್ರಾರ್ಥನೆಯನ್ನು ಮಾಡಿದರೇ ಒಳಿತಾಗಲಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಮೇಷ: ಸಾಲದ ಚಿಂತೆ, ಶತ್ರು ಭಾದೆ, ಆರ್ಥಿಕ ಕೊರತೆ, ಸೋಮಾರಿತನ, ಆಲಸ್ಯ, ಭವಿಷ್ಯದ ಚಿಂತೆ.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಖರ್ಚು, ಆರೋಗ್ಯದಲ್ಲಿ ಚೇತರಿಕೆ, ವಿದ್ಯಾಭ್ಯಾಸದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಅನುಕೂಲ.

ಮಿಥುನ: ವಾಹನ ಮತ್ತು ಯಂತ್ರೋಪಕರಣದಿಂದ ಲಾಭ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ಆರ್ಥಿಕ ಚೇತರಿಕೆ, ಶುಭ ಕಾರ್ಯ ಅನುಕೂಲ, ಪಾಲುದಾರಿಕೆಯಲ್ಲಿ ಲಾಭ, ಪ್ರಯಾಣದಲ್ಲಿ ಯಶಸ್ಸು.

ಕಟಕ: ಉದ್ಯೋಗ ಅನುಕೂಲ, ಅಧಿಕಾರಿಗಳ ಸಹಕಾರ, ವ್ಯವಹಾರದಲ್ಲಿ ಲಾಭ, ಆರ್ಥಿಕ ಚೇತರಿ

ಸಿಂಹ: ವ್ಯವಹಾರದಲ್ಲಿ ಅನಾನುಕೂಲ, ಮಕ್ಕಳ ಸಹಕಾರ, ಆಕಸ್ಮಿಕ ಧನಾಗಮನ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಕನ್ಯಾ: ವ್ಯವಹಾರದಲ್ಲಿ ಅಧಿಕ ಖರ್ಚು, ಪ್ರಯಾಣದಲ್ಲಿ ವಿಘ್ನ, ಆರ್ಥಿಕ ಕೊರತೆ, ಸಂಗಾತಿಯೊಂದಿಗೆ ಮನಸ್ತಾಪ.

ತುಲಾ: ವ್ಯಾಪಾರ ಉದ್ಯಮದಲ್ಲಿ ಪ್ರಗತಿ, ಯತ್ನ ಕಾರ್ಯ ಜಯ, ನಿದ್ರಾಭಂಗ, ಸ್ನೇಹಿತರ ಸಹಕಾರ, ಪ್ರಯಾಣದಲ್ಲಿ ಅನುಕೂಲ.

ವೃಶ್ಚಿಕ: ವ್ಯವಹಾರದಲ್ಲಿ ಅನುಕೂಲ, ಆರ್ಥಿಕ ಚೇತರಿಕೆ, ಅನಾರೋಗ್ಯ ಸಮಸ್ಯೆ, ಕೌಟುಂಬಿಕ ಕಲಹ.

ಧನಸ್ಸು: ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಅವಕಾಶ, ಸೇವಾ ವೃತ್ತಿ ಉದ್ಯೋಗ ನಷ್ಟ, ಅನಾರೋಗ್ಯ ಸಮಸ್ಯೆಯಿಂದ ಚೇತರಿಕೆ, ಮಕ್ಕಳಿಂದ ಅನುಕೂಲ.

ಮಕರ: ಯತ್ನ ಕಾರ್ಯಗಳಲ್ಲಿ ಸೋಲು, ಸಂಗಾತಿಯಿಂದ ಅನುಕೂಲ, ಶುಭ ಕಾರ್ಯ ಪ್ರಯತ್ನ ಯಶಸ್ಸು, ಪ್ರೀತಿ ಪ್ರೇಮ ಭಾವನೆಗೆ ಪೆಟ್ಟು.

ಕುಂಭ: ಮಾತಿನಿಂದ ಕಲಹ, ಪ್ರಯಾಣ ವಿಘ್ನ, ಉನ್ನತ ವಿದ್ಯಾಭ್ಯಾಸ ಅನಾನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ.

ಮೀನ: ಉತ್ತಮ ಅವಕಾಶ, ಆರ್ಥಿಕ ಬೆಳವಣಿಗೆ, ಆಪತ್ತಿನಿಂದ ಪಾರು, ಬಂಧು ಬಾಂಧವರಿಂದ ಅಂತರವಿರಬೇಕು.

 

RELATED ARTICLES

Related Articles

TRENDING ARTICLES