Sunday, December 22, 2024

ಇಂದಿನ ದಿನ ಭವಿಷ್ಯ: ಇಂದು ಧನಯೋಗ, ಈ ರಾಶಿಯವರಿಗೆ ಹಣದ ಸುರಿಮಳೆ..!

ಇಂದಿನ ರಾಶಿ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಶುಭ ಹಾಗು ಯಾವ ರಾಶಿಯವರಿಗೆ ಅಶುಭ? ಯಾವ ರಾಶಿಯವರು ಈ ದಿನ ಏನು ಮಾಡಿದರೇ ಒಳಿತು ಹಾಗು ಯಾವ ದೇವರ ಪ್ರಾರ್ಥನೆಯನ್ನು ಮಾಡಿದರೇ ಒಳಿತಾಗಲಿದೆ ಎಂಬುವುದರ ಮಾಹಿತಿ ಇಲ್ಲಿದೆ.

ಮೇಷ: ಮಾತಿಗೆ ಮರುಳಾಗದಿರಿ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಹಿರಿಯರ ಮಾತನ್ನು ಗೌರವಿಸಿ.

ವೃಷಭ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ವಿವಾಹ ಯೋಗ, ದಾಂಪತ್ಯದಲ್ಲಿ ಪ್ರೀತಿ, ಧಾನ ಧರ್ಮದಲ್ಲಿ ಆಸಕ್ತಿ, ದೂರಾಲೋಚನೆ.

ಮಿಥುನ: ವಿದ್ಯಾಭ್ಯಾಸದಲ್ಲಿ ಮುನ್ನಡೆ, ಸ್ತ್ರೀಯರಿಗೆ ಶುಭ, ಹಿತ ಶತ್ರುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ.

ಕಟಕ: ಅನಾವಶ್ಯಕ ದ್ವೇಷ ಸಾಧನೆ, ಮಿತ್ರರಲ್ಲಿ ಕಲಹ, ಮಕ್ಕಳಿಂದ ನೋವು, ಅಲ್ಪ ಕಾರ್ಯಸಿದ್ಧಿ, ಉದ್ಯೋಗದಲ್ಲಿ ಕಿರಿಕಿರಿ.

ಸಿಂಹ: ಯತ್ನ ಕಾರ್ಯಗಳಲ್ಲಿ ಜಯ, ಅತಿಯಾದ ಒತ್ತಡ, ಇಲ್ಲಸಲ್ಲದ ಅಪವಾದ, ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ಕನ್ಯಾ: ಮನೆಯಲ್ಲಿ ಶುಭಕಾರ್ಯ, ಶ್ರಮಕ್ಕೆ ತಕ್ಕ ಫಲ, ಉತ್ತಮ ಬುದ್ಧಿಶಕ್ತಿ, ಹಣಕಾಸಿನ ಪರಿಸ್ಥಿತಿ ಉತ್ತಮ.

ತುಲಾ: ಪ್ರಿಯ ಜನರ ಭೇಟಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಮನಶಾಂತಿ, ವಾಹನ ಖರೀದಿ.

ವೃಶ್ಚಿಕ: ಮಾನಸಿಕ ಒತ್ತಡ, ವಿರೋಧಿಗಳಿಂದ ತೊಂದರೆ, ಅಕಾಲ ಭೋಜನ, ಆಲಸ್ಯ ಮನೋಭಾವ.

ಧನಸ್ಸು: ಹಣಕಾಸಿನ ಸಮಸ್ಯೆ, ಕುಟುಂಬದಲ್ಲಿ ಪ್ರೀತಿ, ಅಧಿಕಾರಿಗಳಿಂದ ಪ್ರಶಂಸೆ, ಅನಿರೀಕ್ಷಿತ ಲಾಭ, ತೀರ್ಥಯಾತ್ರೆ.

ಮಕರ: ಸ್ಥಳ ಬದಲಾವಣೆ, ಮಾತಿನ ಚಕಮಕಿ, ಋಣಭಾದೆ, ಮನಕ್ಲೇಶ, ಸುಖ ಭೋಜನ, ವಿವಾದಗಳಿಗೆ ಆಸ್ಪದ ಕೊಡಬೇಡಿ.

ಕುಂಭ: ಅನಾವಶ್ಯಕ ಖರ್ಚು, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಅಪರಿಚಿತರಿಂದ ಸಹಾಯ.

ಮೀನ: ಎಷ್ಟು ಹಣ ಬಂದರೂ ಉಳಿಯುವುದಿಲ್ಲ, ಮಹಿಳೆಯರಿಗೆ ಶುಭ, ನೌಕರಿಯಲ್ಲಿ ಹೆಚ್ಚಿನ ಜವಾಬ್ದಾರಿ.

RELATED ARTICLES

Related Articles

TRENDING ARTICLES