Sunday, December 22, 2024

ಇಂದಿನ ದಿನ ಭವಿಷ್ಯ: ಹಣಕಾಸು ವಿಚಾರದಲ್ಲಿ ಈ ರಾಶಿಯವರು ತುಂಬಾ ಬುದ್ದಿವಂತರು

ಇಂದಿನ ದಿನ ಭವಿಷ್ಯದ ಪ್ರಕಾರ ಯಾವ ಯಾವ ರಾಶಿಯವರಿಗೆ ಒಳಿತುಂಟಾಗಲಿದೆ , ಮತ್ತು ಕಂಟಕ ಯಾರಿಗಿದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.

ಮೇಷ: ಮಕ್ಕಳಿಂದ ವಿವಾದ ಹೆಚ್ಚಾಗಬಹುದು, ವಿರೋಧಿಗಳಿಂದ ಬೆಂಬಲ ಸಿಗುವುದು, ಸಂಗೀತಗಾರರಿಗೆ ಶುಭ

ವೃಷಭ: ವೃತ್ತಿಯಲ್ಲಿ ಉನ್ನತಾಧಿಕಾರಿಗಳಿಂದ ಸಹಾಯ, ಲೇವಾದೇವಿ ವ್ಯವಹಾರಗಳು ಖಂಡಿತ ಬೇಡ, ಭವಿಷ್ಯದ ಬಗ್ಗೆ ಚಿಂತನೆ.

ಮಿಥುನ: ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಶುಭ, ಹಣಕಾಸಿನ ವಿಷಯದಲ್ಲಿ ಜಾಗ್ರತೆ, ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ.

ಕರ್ಕಾಟಕ: ಕೆಲಸಗಳನ್ನು ಸಾಧಿಸುವ ಹುಮ್ಮಸ್ಸು ಇರುತ್ತದೆ, ಹಿತ ಶತ್ರುಗಳಿಂದ ವಂಚನೆ, ಕರ ಕುಶಲಕರ್ಮಿಕರಿಗೆ ಹೆಚ್ಚು ಆದಾಯ.

ಸಿಂಹ: ಹಣ ಹೂಡಿಕೆ ಮಾಡುವಾಗ ಎಚ್ಚರ, ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ, ವಾಣಿಜ್ಯ ಬೆಳೆಗಾರರಿಗೆ ಶುಭ.

ಕನ್ಯಾ: ಮಕ್ಕಳಿಂದ ಕಿರಿಕಿರಿ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಯಶಸ್ಸು, ಕೆಲಸದಿಂದ ಕಚೇರಿಯಲ್ಲಿ ಶ್ಲಾಘನೆ.

ತುಲಾ: ಬಾಕಿ ಇದ್ದ ಹಣ ಕೈ ಸೇರುತ್ತದೆ, ಉಪಾಧ್ಯಾಯರಿಗೆ ಗೌರವಾದಿಗಳು ಪ್ರಾಪ್ತಿ, ಕೌಟುಂಬಿಕ ವಿಚಾರಗಳತ್ತ ಗಮನ ಹರಿಸಿ.

ವೃಶ್ಚಿಕ: ಕುಟುಂಬದಲ್ಲಿ ಅಸಹನೆ, ಸಾಮಾಜಿಕ ಕಾರ್ಯಗಳಲ್ಲಿ ಅವಕಾಶ, ಆಸ್ತಿ ಖರೀದಿಯನ್ನು ಮುಂದೂಡಿ.

ಧನಸ್ಸು: ಅತಿಯಾದ ಭಾವೋದ್ರೇಕ ಉಂಟಾಗುತ್ತದೆ, ಧಾನ್ಯಗಳ ವ್ಯಾಪಾರಸ್ಥರಿಗೆ ಉತ್ತಮ ಸಮಯ, ಸ್ನೇಹಿತರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಿ.

ಮಕರ: ವಿವಾಹಾಪೇಕ್ಷಿಗಳಿಗೆ ಶುಭ, ವೈದ್ಯರಿಗೆ ತುರ್ತಿನ ಕೆಲಸಗಳು ಬರುತ್ತವೆ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ.

ಕುಂಭ: ಇಲ್ಲಸಲ್ಲದ ಅಪವಾದ, ಮನಸ್ಸಿನಲ್ಲಿ ನಾನಾ ಚಿಂತೆ, ಚರ್ಮದ ವಸ್ತು ಮಾರಾಟಗಾರರಿಗೆ ಬೇಡಿಕೆ.

ಮೀನ: ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಳು ವೇಗವನ್ನು ಪಡೆಯುತ್ತವೆ, ಸ್ನೇಹಿತರಿಂದ ಮೋಸ

ಇಂದಿನ ಪಂಚಾಂಗ
ಸಂವತ್ಸರ – ಶೋಭಕೃತ್
ಋತು – ಹೇಮಂತ
ಅಯನ – ಉತ್ತರಾಯಣ
ಮಾಸ – ಪುಷ್ಯ
ಪಕ್ಷ – ಶುಕ್ಲ
ತಿಥಿ – ಏಕಾದಶಿ
ನಕ್ಷತ್ರ – ರೋಹಿಣಿ

ರಾಹುಕಾಲ: 4:49 – 6:15
ಗುಳಿಕಕಾಲ: 3:22 – 4:49
ಯಮಗಂಡಕಾಲ: 12:30 – 1:56

RELATED ARTICLES

Related Articles

TRENDING ARTICLES