Friday, January 3, 2025

Horoscope Today: ಇಂದಿನ ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಸಿಗಲಿದೆ ಪ್ರಶಂಸೆ

ಇಂದು ಯಾವ ರಾಶಿಯವರಿಗೆ ಸಿಗಲಿದೆ ಶುಭಫಲ ಯಾರಿಗೆ ಆಶುಭ ಯಾವ ರಾಶಿಯವರು ಎಚ್ಚರಿಯಿಂದ ಇರಬೇಕು..? ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇಷ: ಆಧ್ಯಾತ್ಮಿಕ ಚಿಂತನೆಗಳು, ಧರ್ಮ ಕಾರ್ಯಗಳಲ್ಲಿ ಆಸಕ್ತಿ, ದೂರ ಪ್ರಯಾಣ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ವೃಷಭ: ಸ್ಥಿರಾಸ್ತಿ ವಾಹನದಿಂದ ತೊಂದರೆಗಳು, ಮಾನಸಿಕ ಒತ್ತಡ ಸೋಲು ನಷ್ಟ, ವಿದ್ಯಾಭ್ಯಾಸದಲ್ಲಿ ಅಡೆತಡೆಗಳು, ಉದ್ಯೋಗ ಒತ್ತಡಗಳು.

ಮಿಥುನ: ಪ್ರಯಾಣ ಮಾಡುವಿರಿ, ದಾಂಪತ್ಯ ಕಲಹಗಳು, ಅಹಂಭಾವದ ನಡವಳಿಕೆ, ಧೈರ್ಯದಿಂದ ಮುನ್ನುಗ್ಗುವ ದಿವಸ.

ಕಟಕ: ಉದ್ಯೋಗ ಅನುಕೂಲ, ನೇರ ನಡೆ ನುಡಿಗಳು, ಷೇರು ವ್ಯವಹಾರದಲ್ಲಿ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಅಡೆತಡೆ.

ಸಿಂಹ: ಆರ್ಥಿಕ ಅನುಕೂಲ, ಸಂತಾನದಿಂದ ಅನುಕೂಲ, ಮೋಜು ಮಸ್ತಿಯಿಂದ ಸಮಸ್ಯೆ, ದೈವಿಕ ಆಚರಣೆ.

ಕನ್ಯಾ: ಮಾನಸಿಕ ಒತ್ತಡಗಳು, ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಗುಪ್ತ ಚಟುವಟಿಕೆಗಳು.

ತುಲಾ: ಬಂಧುಗಳಿಂದ ಲಾಭ, ಪತ್ರ ವ್ಯವಹಾರದಲ್ಲಿ ಪ್ರಗತಿ, ಪ್ರಯಾಣದಲ್ಲಿ ಕಾರ್ಯಜಯ, ಜ್ಞಾನ ಸಂಪಾದನೆಯ ಆಸಕ್ತಿ.

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ರಾಜಕಾರಣಿಗಳಿಂದ ಅನುಕೂಲ, ಆರ್ಥಿಕ ಪ್ರಗತಿ, ಮಾತಿನಿಂದ ತೊಂದರೆ.

ಧನಸ್ಸು: ದೂರದೃಷ್ಟಿಯ ಯೋಜನೆ, ಆಧ್ಯಾತ್ಮಿಕ ಚಟುವಟಿಕೆ, ಉನ್ನತ ವಿದ್ಯೆಗೆ ಉತ್ತಮ ಅವಕಾಶ, ಸರ್ಕಾರದಿಂದ ಅನುಕೂಲ.

ಮಕರ: ಮಾಂಗಲ್ಯ ದೋಷಗಳು, ಕೋರ್ಟ್ ಕೇಸ್ ಚಿಂತೆ, ಭವಿಷ್ಯದ ಭರವಸೆ ಕಳೆದುಕೊಳ್ಳುವಿರಿ, ಸಂಗಾತಿಯೊಂದಿಗೆ ವೈರತ್ವ.

ಕುಂಭ: ಸಂಗಾತಿಯಿಂದ ಲಾಭ, ಶುಭಕಾರ್ಯ ಪ್ರಯತ್ನ, ನೇರ ನಡೆ ನುಡಿಯಿಂದ ವಿರೋಧಗಳು, ವ್ಯವಹಾರದಲ್ಲಿ ಇರುಸು ಮುರುಸು.

ಮೀನ: ಉದ್ಯೋಗದಲ್ಲಿ ಅನುಕೂಲ, ವ್ಯಾಧಿಗಳಿಂದ ಗುಣಮುಖ, ಶತ್ರುಗಳೊಂದಿಗೆ ಜಯ, ಸರ್ಕಾರಿ ಕೆಲಸದಲ್ಲಿ ಪ್ರಗತಿ.

ಇಂದಿನ ಪಂಚಾಂಗ
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲಪಕ್ಷ,
ದಶಮಿ, ಶನಿವಾರ,
ಕೃತಿಕಾ ನಕ್ಷತ್ರ

ರಾಹುಕಾಲ: 09:42 ರಿಂದ 11:08
ಗುಳಿಕಕಾಲ: 06:49 ರಿಂದ 08:16
ಯಮಗಂಡಕಾಲ: 02:00 ರಿಂದ 03:26

 

 

 

RELATED ARTICLES

Related Articles

TRENDING ARTICLES