Wednesday, January 22, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ : ರಾತ್ರಿ 11.45ರವರೆಗೂ ಮೆಟ್ರೋ ಸೇವೆ ವಿಸ್ತರಣೆ

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ BMRCLನಿಂದ ಗುಡ್​ ನ್ಯೂಸ್​ ನೀಡಿದ್ದಾರೆ.

ಹೌದು, ಮೆಟ್ರೋ ಸೇವೆಯನ್ನು ನೇರಳೆ, ಹಸಿರು ಮಾರ್ಗದಲ್ಲಿ ನಾಳೆ ರಾತ್ರಿ 11.45ರವರೆಗೂ ವಿಸ್ತರಣೆ ಮಾಡಲಾಗಿದೆ.ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು BMRCL ಈ ಯೋಜನೆ ಕೈಗೊಂಡಿದೆ.

ಇನ್ನೂ ನಾಳೆ ಮಧ್ಯಾಹ್ನನದಿಂದಲ್ಲೇ ಪೇಪರ್​ ಟಿಕೆಟ್​ ಮಾರಾಟ ಮಾಡಲಾಗಿದೆ. ರಾತ್ರಿ 8ರಿಂದ ಕಬ್ಬನ್ ಪಾರ್ಕ್​, M.G.ರಸ್ತೆ ಮೆಟ್ರೋ ನಿಲ್ದಾಣ ಇತರೆ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಂಡಲಾಗಿದೆ.

50ರೂ ಪೇಪರ್ ಟಿಕೆಟ್​ ಜೊತೆ ಸಾಮಾನ್ಯ ದರದಲ್ಲಿ ಶೇ.5ರಷ್ಟು ರಿಯಾಯಿತಿಯನ್ನು BMRCL ಪ್ರಯಾಣಿಕರಿಗೆ ನೀಡಲು ನಿರ್ಧರ ಮಾಡಿದೆ.

RELATED ARTICLES

Related Articles

TRENDING ARTICLES