Wednesday, January 22, 2025

Makar Sankranti 2024: ಈ ರಾಶಿಯವರಿಗೆ ಮಕರ ಸಂಕ್ರಾಂತಿ ತರಲಿದೆ ಬದುಕಲ್ಲಿ ಸಿಹಿ

ಇಂದು ಯಾವ ರಾಶಿಯವರಿಗೆ ಶುಭ ಯಾರಿಗೆ ಅಶುಭ ಯಾರೆಲ್ಲಾ ಎಚ್ಚರಿಕೆಯಿಂದ ಇರಬೇಕು ಇಲ್ಲಿದೆ ಇವತ್ತಿನ ರಾಶಿಫಲ

ವೇಷ:  ಪರಸ್ಥಳವಾಸದ ಚಿಂತೆ, ಮಿತ್ರರಿಂದ ಸಹಾಯ, ಶರೀರದಲ್ಲಿ ಆತಂಕ, ದುಷ್ಟ ಜನರಿಂದ ದೂರವಿರಿ.

ವೃಷಭ:  ಅಧಿಕಾರಿಗಳಲ್ಲಿ ಗೊಂದಲ, ಕೆಲಸ ಕಾರ್ಯಗಳಲ್ಲಿ ಅಡ್ಡಿ, ಮನಕ್ಲೇಶ, ಆಕಸ್ಮಿಕ ಖರ್ಚು, ಅಪನಿಂದನೆ
ಮಿಥುನ: ಯತ್ನ ಕಾರ್ಯಗಳಲ್ಲಿ ಜಯ, ಧನ ಲಾಭ, ಸೌಖ್ಯಕ್ಕೆ ಧಕ್ಕೆ, ಬಂಧಗಳಲ್ಲಿ ವೈಮನಸ್ಸು.

ಕಟಕ:  ಅಮೂಲ್ಯ ವಸ್ತು ಖರೀದಿ, ವಾಹನ ರಿಪೇರಿ, ಹಣದ ವಸ್ತು, ಚಂಚಲ ಮನಸ್ಸು, ವಿವಾಹಕ್ಕೆ ತೊಂದರೆ.

ಸಿಂಹ:  ಎಲ್ಲಿ ಹೋದರು ಅಶಾಂತಿ, ಧನವ್ಯಯ, ತೀರ್ಥಯಾತ್ರೆ ದರ್ಶನ, ಉದ್ಯೋಗದಲ್ಲಿ ಕಿರಿಕಿರಿ

ಕನ್ಯಾ:  ಕೋರ್ಟ್ ಕೆಲಸದಲ್ಲಿ ವಿಳಂಬ, ಬಟ್ಟೆ ಖರೀದಿ, ಮನಸ್ಸಿನಲ್ಲಿ ಭಯ, ಅಧಿಕ ಖರ್ಚು, ಅಲ್ಪ ಗಳಿಕೆ.

ತುಲಾ:  ವಿರೋಧಿಗಳಿಂದ ಕುತಂತ್ರ, ರಿಯಲ್ ಎಸ್ಟೇಟ್ನವರಿಗೆ ಲಾಭ, ದೂರ ಪ್ರಯಾಣ.

ವೃಶ್ಚಿಕ:  ಭ್ರಾತೃಗಳಿಂದ ತೊಂದರೆ, ದ್ರವ್ಯ ಲಾಭ, ಅಕಾಲ ಭೋಜನ, ರಾಜಕೀಯದಲ್ಲಿ ಗೊಂದಲ.

ಧನಸ್ಸು:  ದೈವಾನುಗ್ರಹದಿಂದ ಕೆಲಸದಲ್ಲಿ ಜಯ, ಆಕಸ್ಮಿಕ ಧನ ಲಾಭ, ಕೃಷಿಕರಿಗೆ ಲಾಭ, ಸ್ತ್ರೀ ಸೌಖ್ಯ.

ಮಕರ:  ವಿವಾದಗಳಿಗೆ ಆಸ್ಪದ ಬೇಡ, ನೆಮ್ಮದಿ ಇರುವುದಿಲ್ಲ, ಶತ್ರು ಭಾದೆ.

ಕುಂಭ:  ಮಕ್ಕಳಿಂದ ಸಂತಸ, ಸಾಲ ಮರುಪಾವತಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಅತಿಯಾದ ನಿದ್ರೆ.

ಮೀನ:  ಕುತಂತ್ರದಿಂದ ಹಣ ಸಂಪಾದನೆ, ಚೋರ ಭಯ, ತಿರುಗಾಟ, ಕಾರ್ಯ ಸಾಧನೆ, ಕುಟುಂಬ ಸೌಖ್ಯ

RELATED ARTICLES

Related Articles

TRENDING ARTICLES